ಬಡ ಜನರಿಗೆ ಐದು ಕೆಜಿ ಅಕ್ಕಿಭಾಗ್ಯ ಪಡೆಯುವುದು ಹೇಗೆ
ನಾಡಿನ ಜನತೆಗೆ ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ ಭರವಸೆಯಂತೆ ಬಡಕುಟುಂಬದ ಪ್ರತೀ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿಯನ್ನು ನೀಡಲು ಶಕ್ತಿಮೀರಿ ಪ್ರಯತ್ನ ಮಾಡಿದ್ದೇವೆ. ಬಿಜೆಪಿಯವರ ಕುತಂತ್ರ ನೀತಿಯಿಂದಾಗಿ ಎಫ್.ಸಿ.ಐ ನವರು ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದರು. ಆ ನಂತರ ತೆಲಂಗಾಣ, ಆಂದ್ರಪ್ರದೇಶ, ಪಂಜಾಬ್ ಇನ್ನು ಮುಂತಾದ ರಾಜ್ಯಗಳನ್ನು ಸಂಪರ್ಕಿಸಿ ಅಕ್ಕಿಯನ್ನು ಖರೀದಿಸಲು ನಾವು ನಡೆಸಿದ ಪ್ರಯತ್ನ ಕೈಗೂಡಲಿಲ್ಲ ಹೀಗಾಗಿ ಜುಲೈ 1 ರಿಂದ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಬದಲಿಗೆ ಹಣ ನೀಡಲು ನಿರ್ಧರಿಸಿದ್ದೇವೆ. ಈ ಹಣದಲ್ಲಿ ಫಲಾನುಭವಿಗಳು ತಮ್ಮ ಕುಟುಂಬಕ್ಕೆ ಬೇಕಿರುವ ಆಹಾರ ಧಾನ್ಯವನ್ನು ಖರೀದಿಸಬಹುದಾಗಿದೆ.
ಸಿಎಂ ಸಿದ್ದರಾಮಯ್ಯನವರ ಮಾತಿನ ಪ್ರಕಾರ ಬಡ ಜನರಿಗೆ ಐದು ಕೆಜಿ ಅಕ್ಕಿ ಒಬ್ಬ ವ್ಯಕ್ತಿಗೆ ಹಾಗೂ 170 ನೇರವಾಗಿ ಅವರ ಖಾತೆಗೆ ಜಮವಾಗುತ್ತೆ ಹಾಗೂ ಈ ಸೇವೆಯು ಜುಲೈ 1ನೇ ತಾರೀಖಿನಿಂದ ಆಯ್ದು ಕೆಜಿ ಅಕ್ಕಿ ಹಾಗೂ ಉಳಿದ ಐದು ಕೆಜಿ ಅಕ್ಕಿಯು ಬದಲಿಗೆ ಹಣ ನೀಡಲು ನಿರ್ಧರಿಸಿದ್ದಾರೆ ಜನರಿಗೆ ಭರವಸೆಯ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ತಲೆ 10 ಕೆ.ಜಿಯ ಬದಲು ತೆಲಂಗಾಣ ಆಂಧ್ರ ಪ್ರದೇಶ್ ಪಂಜಾಬ್ ಇನ್ನು ಮುಂತಾದ ರಾಜ್ಯಗಳಲ್ಲಿ ಸಂಪರ್ಕ ನಡೆಸಿ ಹಕ್ಕಿಗೋಸ್ಕರ ಸಾಹಸಪಟ್ಟಿದ್ದಾರೆ ಅಕ್ಕಿ ಸಿಗದ ಕಾರಣ ರಾಜ್ಯದ ಎಲ್ಲಾ ಬಡ ಕುಟುಂಬಗಳಿಗೆ 5 ಕೆಜಿ ಅಕ್ಕಿ ಒಬ್ಬ ವ್ಯಕ್ತಿಗೆ ಹಾಗೂ 170ಗಳನ್ನ ನೀಡಿ ಬಡ ಕುಟುಂಬವನ್ನು ಬೆಲೆ ಕೊಯ್ಯುವ ಒಂದು ಕನಸನ್ನು ಕಾಣುತ್ತಿರುವಂತಹ ನಮ್ಮ ಸಿಎಂ ಸಿದ್ದರಾಮಯ್ಯ ಅವರಿಗೆ ನನ್ನಿಂದ ಒಂದು ಮೆಚ್ಚುಗೆ ಇರಲಿ ಹಣ ನಮಗೆ ಏನು ಬೇಡ ಅಕ್ಕಿ ಬೇಕು ಬಡಜೀವಗಳು ಬದುಕಬೇಕು ಇದು ನಮ್ಮ ಅನಿಸಿಕೆ ಅಲ್ಲ ಬಡ ಕುಟುಂಬದವರ ಅನಿಸಿಕೆಗಳು ನೇರವಾಗಿ ಬಡ ಕುಟುಂಬದವರು ಈ ಸಂವಹನ ನಡೆಸಿ ಯೋಜನೆಯನ್ನು ನಡೆಸುತ್ತಿದ್ದಾರೆ ಅಂತೆ
ಅರ್ಜಿ ಸಂಪೂರ್ಣವಾಗುತ್ತೆಮೇಲಿನ ಮಾಹಿತಿಗಳು ಎಲ್ಲಾ ಇಷ್ಟವಾದರೆ ನಮ್ಮ ಪೇಜ್ ಗೆ ಫಾಲೋ
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
----------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ



No comments: