ಗೃಹಲಕ್ಷ್ಮಿ ಯೋಜನೆಯ 3 ದೊಡ್ಡ ಬದಲಾವಣೆ

 ಗೃಹ ಲಕ್ಷ್ಮಿ 3 ದೊಡ್ಡ ಬದಲಾವಣೆ  


 🔶  ಅರ್ಜಿ ಸಲ್ಲಿಕೆ ಯಲ್ಲಿ ದೊಡ್ಡ ಬದಲಾವಣೆ 

🔶 ಅರ್ಜಿ ಯಾವಾಗ ಪ್ರಾರಂಭ ಗೊತ್ತಾ..? ಜೂನ್ 15 ಅಲ್ಲಾ..

🔶 ಆಗಾದರೆ ಯಾವಾಗ ಅಂಥ ನೋಡಿ..

🔶 ಸಂಪೂರ್ಣ ಮಾಹಿತಿಗೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 

🖇ಲಿಂಕ್ :👇👇👇👇👇👇👇👇




  • ಈ ಯೋಜನೆ ಪ್ರಾರಂಭವಾಗಲು ಕನಿಷ್ಠ ನಾಲ್ಕರಿಂದ ಐದು ದಿನಗಳವರೆಗೆ ಕಾಯಿಲೆ ಬೇಕಾದಂತಹ ಸಂದರ್ಭ ಅದೇ ರೀತಿಯಾಗಿ ಎಲ್ಲಾ ಮಹಿಳೆಯರು ಇನ್ನು ಐದು ದಿನಗಳ ಕಾಲ ಯಾವುದೇ ಅಪ್ಲಿಕೇಶನ್ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಇರಬಹುದು
  • ಈ ಯೋಜನೆಯು ಇಡೀ ವರ್ಷ ಪೂರ್ತಿಯವರೆಗೂ ಎಲ್ಲಾ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು ಯಾರು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ
  • ಮೂರನೇ ಅಪ್ಡೇಟ್ ನಾನು ನಿಮಗೆ ವಿಡಿಯೋದಲ್ಲಿ ತಿಳಿಸಿದ ಹಾಗೆ ಸೇವಾ ಸಿಂಧು ಜಿ ಎಸ್ ಡಾಟ್ ಗವರ್ನಮೆಂಟ್ ಡಾಟ್ ಕಾಮ್ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ಮಾಹಿತಿ ನೀಡಿದ್ದೆ ಆದರೆ ಯಾವುದೇ ಒಂದು ಕಾರಣಾಂತರಗಳಿಂದ ಆ ವೆಬ್ ಸೈಟನ್ನು ಆಫ್ ಮಾಡಲಾಗಿದೆ ದಯವಿಟ್ಟು ಎಲ್ಲರೂ ಇದನ್ನ ಗಮನಿಸಿ ಹಾಗೆ ನಾನು ಹೇಳುವವರೆಗೂ ಕಾಯ್ಬೇಕಾಗುತ್ತೆ
  1.  Step:                      ಇದರ ಬಗ್ಗೆ ಸಂಪೂರ್ಣ ಕೆಳಗೆ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿಕೊಳ್ಳಿ


No comments: