ಅನ್ನಭಾಗ್ಯ ಯೋಜನೆ : ಪ್ರತಿ ಕೆಜಿ ಅಕ್ಕಿಗೆ 34ರೂ ನಂತೆ ಫಲಾನುಭವಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ.
@publicservicschemes
ಅನ್ನಭಾಗ್ಯ ಯೋಜನೆ : ಪ್ರತಿ ಕೆಜಿ ಅಕ್ಕಿಗೆ 34ರೂಪಾಯಿ ನಂತೆ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ
ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ , ಪಡಿತರ ಚೀಟಿ ಹೊಂದಿದ್ದ ಪ್ರತಿ ಒಬ್ಬರಿಗೂ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಅನುಮೋದನೆ ಕೂಡ ನೀಡಿತ್ತು . ಅದರಂತೆ ಜೂಲೈ ತಿಂಗಳಿಂದ ಪ್ರಾರಂಭ ಆಗುವ ಅನ್ನ ಭಾಗ್ಯ ಯೋಜನೆ. ಸದ್ಯಕ್ಕೆ 10ಕೆಜಿ ನೀಡಲು ಸಾಧ್ಯವಾಗಲು ಆಗದೆ ಇದ್ದ ಕಾರಣ , ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ
ಅನ್ನಭಾಗ್ಯ ಯೋಜನೆ :
ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ನೀಡಿದ ಭರವಸೆಯನು ಈರೇಡಿಸಲು ಹರಸಾಹಸ ಪಡುತ್ತಿರುವ ಸರ್ಕಾರ , ಅನ್ನ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲು ಹೊಸ ಕಂಡುಕೊಂಡಿದೆ . ಭರವಸೆ ಉಳಿಸಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ವನ್ನು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ .
ಬಿಪಿಲ್ ರೇಷನ್ ಕಾರ್ಡ್ ದವರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೇವು. ಇದಕ್ಕಾಗಿ ಹೆಚ್ಚುವರಿಯಾಗಿ 2.29 ಲಕ್ಷ ಮೆಟ್ರಿಕ್ ಟಾನ್ ಅಕ್ಕಿ ಅಗತ್ಯವಿಎ , ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ , ಹೀಗಾಗಿ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿ ಗೆ 34ರೂಪಾಯಿ ಯಂತೆ ಜನರಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಬಿಪಿಲ್ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬರಿಗೆ ಮಾಸಿಕ 170ರೂಪಾಯಿ ನೀಡಲಾಗುತ್ತದೆ.
ಯಾವಾಗಿನಿಂದ ಬ್ಯಾಂಕ್ ಖಾತೆಗೆ ಹಣ ಜಮೆ :
ಜೂಲೈ 1ರಿಂದಲೇ ಅನ್ವಯವಾಗುವಂತೆ ಪಡಿತರದಾರರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ
ಖಾತೆಗೆ ಎಷ್ಟು ಮೊತ್ತ :
- ಪ್ರತಿ ಫಲಾನುಭವಿಗೆ ಒಂದು ಕೆಜಿ ಗೆ 34 ರೂಪಾಯಿ ನಂತೆ ಐದು ಕೆಜಿ ಗೆ 170 ರೂಪಾಯಿ ನೀಡಲಾಗುತ್ತದೆ .
- ಬಿ ಪಿ ಲ್ ಕಾರ್ಡ್ನ ಲ್ಲಿಒಬ್ಬರ ಹೆಸರಿದ್ದರೆ 170ರೂಪಾಯಿ 2) ಇಬ್ಬರಿಗೆ 340ರೂಪಾಯಿ ಜಮಾ ಮಾಡಲಾಗುತ್ತದೆ .
- ಬಿ ಪಿ ಲ್ ಕಾರ್ಡ್ ನಲ್ಲಿ ನಾಲ್ಕು ಸದ್ಯಸರು ಇದ್ದರೇ 680 ರೂಪಾಯಿ ಜಮಾ ಮಾಡಲಾಗುತ್ತದೆ .
- ರೇಷನ್ ಕಾರ್ಡ್ ನಲ್ಲಿ ಐದು ಸದ್ಯಸ್ಸರು ಇದ್ದರೇ 850 ರೂಪಾಯಿ ಹಣ ಜಮಾ ಮಾಡಲಾಗುತ್ತದೆ
Thans you........💓💓
----------------------------------------------------------------------------------------------------------------------------------
- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ----------------------------------------------------------------------------------------------------------------------------ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.**** ಲೇಖನ ಮುಕ್ತಾಯ ****ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲುನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆಸಬ್ ಸ್ಕ್ರೈಬ್ ಆಗಲು, Youtubeಲಿಂಕ್ ಮೇಲೆ ಕ್ಲಿಕ್ ಮಾಡಿ
#kannadanews
#publicservicescheme#ಗೃಹಲಕ್ಷ್ಮಿ https://www.blogger.com/blog/post/edit/962716105203786960/1335137785122628033#kannadavide#
.jpg)


No comments: