ರೈತರೇ ಈ ದಿನಾಂಕದೊಳಗೆ ಮುಂಗಾರು ಬೆಳೆಗಳ ವಿಮೆ ಮಾಡಿಸಿ ಯಾವ ಬೆಳೆಗೆ ಎಷ್ಟು ವಿಮೆ ಚೆಕ್ ಮಾಡಿ

       ರೈತರೇ ಈ ದಿನಾಂಕದೊಳಗೆ ಮುಂಗಾರು ಬೆಳೆಗಳ ವಿಮೆ         ಮಾಡಿಸಿ ಯಾವ  ಬೆಳೆಗೆ ಎಷ್ಟು ವಿಮೆ ಚೆಕ್ ಮಾಡಿ

                        

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಮುಂಗಾರು ಬೆಳೆಗಳ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 
2023 24ನೇ ಸಾಲಿನ ಮುಂಗಾರು ಹಂಗಾಮು ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಮಾಡಿಸಲು ಅಂತಿಮ ದಿನಾಂಕವನ್ನು ಪ್ರಕಟಿಸಲಾಗಿದೆ ಎಲ್ಲಾ ರೈತರು ಅರ್ಜಿ ಸಲ್ಲಿಸಿ

ಯಾವ ಬೆಳೆಗೆ ಯಾವ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಇದೆ ಎಂಬುದನ್ನು ಕೆಳಗೆ ಕೊಟ್ಟಿದ್ದೇವೆ ದಯವಿಟ್ಟು ಅದನ್ನು ಒಮ್ಮೆ ಪೂರ್ತಿಯಾಗಿ ನೋಡಿ


ಯಾವ ಬೆಳೆಗೆ

 ದಿನಾಂಕ

ಮಳೆಯಾಶ್ರಿತ ಬತ್ತ ತಗರಿ ಅಗಸ್ಟ್ 16 
ನೀರಾವರಿ ಮುಸುಕಿನ ಜೋಳ ಜೋಳ ಸೂರ್ಯಕಾಂತಿ ತಗರಿಜುಲೈ 31 
ಹತ್ತಿ ಕೆಂಪು ಕೆಂಪು ಮೆಣಸಿನಕಾಯಿ ಟೊಮೆಟೊ, ಈರುಳ್ಳಿಜುಲೈ 31
ರಾಗಿ ನವಣೆ ಉರುಳಿ ನಲಗಡ್ಡಿ ಸಜ್ಜೆಆಗಸ್ಟ್ 16
ಹೆಸರುಜೂನ್ 30
ಎಳ್ಳುಜುಲೈ 15

ಭೀಮ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಈ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.



     ಬೆಳೆ ವಿಮೆ ಎಲ್ಲಿ ಮಾಡಿಸಬೇಕು....  ?

ಬ್ಯಾಂಕ್ ಸಹಕಾರಿ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೆ ಸಾಲದ ಮೊತ್ತ ನೀಡಲಾಗುತ್ತದೆ. ಹೀಗಾಗಿ ಈ ರೈತರು ಬೆಳೆ ವಿಮೆ ಸಹಕಾರಿ ಬ್ಯಾಂಕಿನಲ್ಲಿ ಬೆಳೆ ವಿಮೆಗೆ ಅರ್ಜಿ ತುಂಬಬಹುದು ಅದೇ ರೀತಿಯಾಗಿ ಇಲ್ಲಿ ಸಾಲ ಪಡೆದರೆ ನಿಮ್ಮ ಬೆಳೆ ವಿಮೆ ಹಣ ಬಂದ ಕ್ಷಣ ಹಣವನ್ನು ಮರುಪಾವತಿ ಮಾಡಿಕೊಳ್ಳುತ್ತಾರೆ ಸಹಕಾರಿ ಬ್ಯಾಂಕಿನವರು

      ಬೆಳೆ ವಿಮೆ ಎಲ್ಲಿ ತುಂಬಬೇಕು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕ್  ಗ್ರಾಮವನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ತುಂಬಿಸಿಕೊಳ್ಳುತ್ತಾರೆ.....!

ದಾಖಲಾತಿಗಳು ಏನು ಬೇಕು  .... ?

*ನಿಮ್ಮ ಜಮೀನಿನ ಪಹಣಿ 
*ಬ್ಯಾಂಕ್ ಪಾಸ್ ಪುಸ್ತಕ 
*ಆಧಾರ ಕಾರ್ಡ್ ಮತ್ತು 
*ವಿಮಾ ಅರ್ಜಿ ಯೊಂದಿಗೆ 
      
ನೀವು ಯಾವ ಬೆಳೆಗೆ ವಿಮೆ ಮಾಡುತ್ತಿದ್ದೀರಾ ಆ ಬೆಳೆಯ ವಿಮೆಯ ಕಂತಿನ ಹಣವನ್ನು  ಪಾವತಿಸಬೇಕಾಗುತ್ತದೆ.
      
                        ಬೆಳೆ ವಿಮೆ ಎಷ್ಟು ಬರಲಿದೆ ಚೆಕ್ ಮಾಡಿ     
                   
                https://www.samrakshane.karnataka.gov.in/

ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 18001801551 ಉಚಿತ ಸಹಾಯವಾಣಿಗೆ ಈ ನಂಬರ್ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು


---------------------------------------------------------------------------------

publicserviceschemes 
ಎಲ್ಲಾ ರೀತಿಯ ಸರ್ಕಾರಿ ಸಂಪೂರ್ಣವಾಗಿ ಮಾಹಿತಿಗಳನ್ನು ನೀಡಲಾಗುತ್ತದೆ ದಯವಿಟ್ಟು ಎಲ್ಲರೂ ಕೂಡ ಇದಕ್ಕೆ ಸಪೋರ್ಟ್ ಮಾಡಿ ಹಾಗೆ ಇದನ್ನು ಆದಷ್ಟು ಎಲ್ಲಾ ರೈತರಿಗೂ ಶೇರ್ ಮಾಡಿ


today... news 

No comments: