ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುವ ಕಿಂತ ಮುಂಚೆ ಈ ಕೆಲಸ ಮಾಡದೆ ಇದ್ದರೆ ಈ ಕೂಡಲೇ ಮಾಡಿ

                               

       ಈ ಅರ್ಜಿ ಯಾವಾಗಿನಿಂದ ಪ್ರಾರಂಭ 

                  


ಗೃಹಲಕ್ಷ್ಮಿ ಯೋಜನೆಯು ಇಂದು ವಿಧಾನಸಭೆಯಲ್ಲಿ ಇದೆ. ಆದಕಾರಣ ಇಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ  ಲಕ್ಷ್ಮಿ ಹೆಬ್ಬಾಳಕರ್ ಅವರು     ಮೂಲಕ ಯೋಜನೆಯನ್ನು ಆರಂಭ ಮಾಡಬೇಕೆಂದು ಅಂದುಕೊಂಡಿದ್ದಾರೆ ಅದೇ ರೀತಿಯಾಗಿ    ಡಿಕೆಶಿ ಶಿವಕುಮಾರ್ ಅವರು ಕೂಡ    ಇದಕ್ಕೆ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದಾರೆ, ಎಂದು ಸಿಎಂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆಗೆ ಒಪ್ಪಿಗೆ ಪಡೆದು. ಅವರು ಸಿದ್ಧಪಡಿಸಿದ ಮಹಿಳಾ ಗೃಹಲಕ್ಷ್ಮಿ ಆಪನ್ನು ಜುಲೈ ಮೊದಲನೇ ವಾರ ಬಿಡುಗಡೆ ಮಾಡಬೇಕೆಂದು ಹಮ್ಮಿಕೊಂಡಿದ್ದಾರೆ. ಅದಕ್ಕೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆಗೆ ಚರ್ಚೆ ನಡೆದ ನಂತರ ಮೀಡಿಯಾ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿಯನ್ನು ಹೊರಹಾಕಲಿದ್ದಾರೆ. ಎಂದು ಒಂದು ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

       ಈ ಅರ್ಜಿ ಯಾವಾಗಿನಿಂದ ಪ್ರಾರಂಭ 

ಈಗಾಗಲೇ ತುಂಬಾ ಮೀಡಿಯಾಗಳಲ್ಲಿ ಹರೆದಾಡುತ್ತಿದೆ.   ಇವತ್ತಿನಿಂದ ಅಂದರೆ ಜೂನ್ 27ರಿಂದ ಆರಂಭವಾಗುತ್ತೆ ಅಂತ ಆದರೆ ಇದು ಸುಳ್ಳಾಗಿದ್ದು ಜುಲೈ 14ನೇ ತಾರೀಕಿನಿಂದ ಇದು ಆರಂಭವಾಗುತ್ತೆ ಅವರೇ ಕೂಡ ಅಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿಯನ್ನು ಕೊಟ್ಟಿದ್ದರು ಈಗಾಗಲೇ ನಿಮಗೂ ಕೂಡ ಗೊತ್ತಿದೆ. ಆದ್ದರಿಂದ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.  ಯಾಕೆಂದರೆ ಇನ್ನೂ 15  ದಿನಗಳ ಕಾಲ ಈ ಯೋಜನೆಯನ್ನು ಹೊರಹಾಕಲು ಸಾಧ್ಯವಿಲ್ಲ ಆದರೂ ಕೂಡ ಇದನ್ನು ಹೊರಹಾಕಲು ಸಿಎಂ ಸಿದ್ದರಾಮಯ್ಯನವರು ಒಪ್ಪಿಗೆ ನೀಡಬೇಕಾಗಿದೆ.  ಅದಕ್ಕಾಗಿ ಇದು ಯಾವುದೇ ಕ್ಷಣದಲ್ಲೂ ಯಾವುದೇ ದಿನಗಳಲ್ಲಿ ಅರ್ಜಿ ಪ್ರಾರಂಭವಾಗಬಹುದು . ಎಲ್ಲರೂ ಕೂಡ ಈಗಲೇ ನಿಮ್ಮ ಡಾಕ್ಯುಮೆಂಟ್ಗಳನ್ನು ರೆಡಿ ಇಟ್ಟುಕೊಳ್ಳಬೇಕಾಗುತ್ತೆ

              

                       

  ದಾಖಲಾತಿಗಳು ಯಾವು ಬೇಕು

  •  ನಿಮ್ಮ ರೇಷನ್ ಕಾರ್ಡ್ 
  • ಆಧಾರ ಕಾರ್ಡ್ 
  •   ಪಾಸ್ ಪುಸ್ತಕ 
  •  ನಿಮ್ಮ ಫೋಟೋ ಬೇಕಾಗಿರುತ್ತೆ

   ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು

             https://sevasindhugs.karnataka.gov.in/


                  ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
       
          

  •      ಗೃಹಲಕ್ಷ್ಮಿ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ
 



  •           ಅರ್ಜಿ ಓಪನ್ ಆಗುತ್ತೆ
ಅಲ್ಲಿ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಗಳನ್ನ ನೀವು ತುಂಬಬೇಕಾಗುತ್ತೆ
               


  • ಮೇಲೆ ಕೊಟ್ಟಿರುವಂತಹ ಎಲ್ಲ ಮಾಹಿತಿಗಳನ್ನು ತುಂಬಿದ ಆದನಂತರ ಕೆಳಗೆ ಕಾಣುವಂತಹ ಕ್ಯಾಪ್ಚಾ ಕೊಡನ್ನು ನೀವು ಅಲ್ಲಿ ಟೈಪ್ ಮಾಡಬೇಕಾಗುತ್ತೆ



  • ಅದಾದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ


  • ಅಲ್ಲಿ ಕೇಳುವಂತಹ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಬೇಕಾಗುತ್ತೆ
         ಆದಷ್ಟು ಇವುಗಳನ್ನ ಅಪ್ಲೋಡ್ ಮಾಡಿ


  • ಮತ್ತೊಮ್ಮೆ ಸಬ್ಮಿಟ್ ಮಾಡಬೇಕಾಗುತ್ತೆ





  • ಸಬ್ಮಿಟ್ ಆದ ನಂತರ ಫೈನಲ್ ಲೆಟರ್ ನಿಮಗೆ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕಾಗುತ್ತದೆ


ಅರ್ಜಿ ಸಂಪೂರ್ಣವಾಗುತ್ತೆಮೇಲಿನ ಮಾಹಿತಿಗಳು ಎಲ್ಲಾ ಇಷ್ಟವಾದರೆ ನಮ್ಮ ಪೇಜ್ ಗೆ ಫಾಲೋ

ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ

----------------------------------------------------------------------------------------------------------------------------


ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.

                                       **** ಲೇಖನ ಮುಕ್ತಾಯ ****

       ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

       ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
 
       ಸಬ್ ಸ್ಕ್ರೈಬ್ ಆಗಲು, Youtube 
 
       ಲಿಂಕ್  ಮೇಲೆ ಕ್ಲಿಕ್ ಮಾಡಿ


#kannadanews

#publicservicescheme
#ಗೃಹಲಕ್ಷ್ಮಿ https://www.blogger.com/blog/post/edit/962716105203786960/1335137785122628033
#kannadavide#

No comments: