ಗೃಹ ಲಕ್ಷ್ಮಿ ಆಪ್ ಡೌನ್ಲೋಡ್ ಇದನ್ನೊಮ್ಮೆ ನೋಡಿ ಪ್ಲೇ ಸ್ಟೋರ್ ಅಲ್ಲಿ ನಕಲಿ ಆ್ಯಪ್ ಗಳ ಈ ಆಪ್ ಗಳಿಂದ ದೂರ ಇರಿ

ಗೃಹ ಲಕ್ಷ್ಮಿ ಆಪ್ ಡೌನ್ಲೋಡ್ ಇದನ್ನೊಮ್ಮೆ ನೋಡಿ ಪ್ಲೇ ಸ್ಟೋರ್ ಅಲ್ಲಿ ನಕಲಿ ಆ್ಯಪ್ ಗಳ  ಈ ಆಪ್ ಗಳಿಂದ ದೂರ ಇರಿ





ಈಗಾಗಲೇ ನಿಮಗೆ ಗೊತ್ತಿರೋ ಹಾಗೆ ಗೃಹಲಕ್ಷ್ಮಿ ಯೋಜನೆಯು ಮುಂದಿನ ತಿಂಗಳು ಆರಂಭವಾಗುತ್ತಿದೆ ಅದು ಯಾವ ದಿನಾಂಕ ಅಂತ ಮುಂದೆ ಮಾಹಿತಿಯನ್ನ ಕೊಡ್ತೀನಿ ಅದಕ್ಕೂ ಮುಂಚೆ ಇಲ್ಲಿರುವಂತಹ ಮಾಹಿತಿಗಳನ್ನ ಸಂಪೂರ್ಣವಾಗಿ ಓದಿಕೊಂಡು ಹೋಗಿ ನಿಮಗೆ ಸರಿಯಾಗಿ ಅರ್ಥವಾಗುತ್ತೆ



ಗೃಹಲಕ್ಷ್ಮಿ ಯೋಜನೆ ಆರಂಭವಾಗ ಮುಂಚೆ ಈ ಕೆಳಗಿನ ಮಾಹಿತಿಗಳನ್ನ ಸಂಪೂರ್ಣವಾಗಿ ನೋಡಿಕೊಳ್ಳಿ

ಈ ನನ್ನ ವೆಬ್ ಸೈಟ್ ಕೆಳಗಡೆ  ಆ್ಯಪ್ ಲಿಂಕ್ ಕೊಟ್ಟಿರುತ್ತೇನೆ ಆ ಕೆಳಗಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ


 ಯಾಕೆ ಅಂದರೆ ನಕಲಿ ಯಾಪುಗಳ ಸುರಿಮಳೆ ಈಗ ಪ್ಲೇ ಸ್ಟೋರ್ ಅಲ್ಲಿ ಈಗಾಗಲೇ ತುಂಬಾ ಇದಾವೆ ಅದಕ್ಕಾಗಿ ದಯವಿಟ್ಟು ನಾನು ಕೊಟ್ಟಂತ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ




No comments: