ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸಬೇಕಾ ಹಾಗಾದರೆ ಈ ಕೆಲಸ ಮಾಡಿ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಅವಕಾಶವನ್ನು ಕಲ್ಪಿಸಿಕೊಡುತ್ತಾರೆ.
ಯಾವುದೇ ತೊಂದರೆ ಇಲ್ಲದೆ ನೀವೇ ನಿಮ್ಮ ಸ್ವಂತದಾಗಿಯೇ ಅರ್ಜಿಯನ್ನು ಸಲ್ಲಿಸಿ, ಹಾಗೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಅವಕಾಶ ಸರಕಾರದಿಂದ ನೀಡಲಾಗುತ್ತದೆ.
ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬೇಕು ಅಂದುಕೊಂಡಿದ್ದೀರಾ ಅಂದುಕೊಂಡಿದ್ದೀರಾ ಅಂಥವರಿಗೆ ಒಂದು ದೊಡ್ಡ ಸಿಹಿ ಸುದ್ದಿಯನ್ನು ಸರ್ಕಾರ ಈಗಾಗಲೇ ಆದೇಶನ ಹೊರಡಿಸಿದೆ ಇದಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಎಂದು ಸಂಪೂರ್ಣವಾಗಿ ಕೆಳಗೆ ತಿಳಿಸಿಕೊಡುತ್ತಿದ್ದೇವೆ.
ಹಂತ ಹಂತವಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೀಡಿದ್ದೇವೆ ಸಂಪೂರ್ಣವಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ಆನಂತರ ಅರ್ಥ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ.
ಹಂತ ೧: ಮೊದಲು ನೀವು ನಾನು ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅನಂತರ ಅದು ಸೇವಾ ಸಿಂಧು ಪೋರ್ಟಲ್ಲಿಗೆ ಕಕರೆದೊಯ್ಯುತ್ತದೆ
ಹಂತ2: ಅಲ್ಲಿ ನಿಮ್ಮ ಐಡಿ ಪಾಸ್ವರ್ಡ್ ಹಾಗೂ ಕೆಳಗೆ ಕಾಣುತ್ತಿರುವ ಅಂತ ಕ್ಯಾಪ್ಚರ್ ಕೋಡ್ ಅನ್ನು ಎಂಟರ್ ಮಾಡಿ ಆನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
ಹಂತ 3: ಲಾಗಿನ್ ಆದ ನಂತರ ಕೆಳಗಿರುವ ಫೋಟೋದಲ್ಲಿ ಇರೋ ಮಾರ್ಕ್ ಹಾಕಿ ತೋರಿಸಿರುವ ಹಾಗೆ ಹಾಲ್ ಅವೈಲಬಲ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ ಅದಾದ ನಂತರ ಮತ್ತೊಂದು ಆಪ್ಷನ್ ನಿಮಗೆ ಸ್ಕ್ರೀನ್ ಮೇಲೆ ಬರುತ್ತೆ
ಹಂತ 4: ಸ್ಕ್ರೀನ್ ಮೇಲೆ ಕಂಡಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮತ್ತೆ ನಿಮಗೆ ಬೇರೆ ಪೇಜ್ ಓಪನ್ ಆಗುತ್ತೆ
ಹಂತ 5: ಅಲ್ಲಿ ನಿಮ್ಮ ಸಂಪೂರ್ಣವಾದ ಮಾಹಿತಿಯನ್ನು ಕೇಳಿರುವಂತಹ ಪ್ರತಿಯೊಂದು ಮಾಹಿತಿಗಳನ್ನ ಸಂಪೂರ್ಣವಾಗಿ ತುಂಬಿ ಅದಾದ ನಂತರ ಕೆಳಗೆ ಕಾಣುತ್ತಿರುವಂತಹ ಕ್ಯಾಪ್ಚಾ ಕೊಡನ್ನ ಈ ಬಾಕ್ಸಿನ ಮೇಲೆ ಎಂಟರ್ ಮಾಡಿ ಎಂಟರ್ ಮಾಡಿದ ತಕ್ಷಣ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಿಮಗೆ ಒಂದು ಅರ್ಜಿ ಸಲ್ಲಿಸಿದ ಪಿಡಿಎಫ್ ಡೌನ್ಲೋಡ್ ಆಗುತ್ತೆ ಸೇವ್ ಮಾಡಿ ಇಟ್ಟುಕೊಳ್ಳಿ
ಇದನ್ನು ಓದಿ
ನೀವು ಕೂಡ ಪ್ರಜಾ ಪ್ರತಿನಿಧಿ ಆಗಲು ಸಂಪೂರ್ಣವಾಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಿದ ನಂತರ ನಿಮಗೆ ನಿಮ್ಮೂರಿನ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜನರ ಆಧಾರದ ಮೇಲೆ ನಿಮಗೆ ಐಡಿ ಪಾಸ್ವರ್ಡ್ ಅನ್ನು ನೀಡಿ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ ಇದು ಯಾರಿಗೆ ಸಿಗುತ್ತೋ ಯಾರಿಗೆ ಬಿಡುತ್ತೋ ನಿಮ್ಮೂರಿನ ಮೇಲೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವವರ ಮೇಲೆ ನಿಗದಿಪಡಿಸಲಾಗಿದೆ ದಯವಿಟ್ಟು ಯಾರು ತಪ್ಪಾಗಿ ತಿಳಿದುಕೊಳ್ಳಬೇಡಿ ಇದು ನಿಮ್ಮ ಮೇಲೆ ಮತ್ತು ನಿಮ್ಮ ಊರಿನ ಮೇಲೆ ನಿಗದಿಪಡಿಸಿ ದಂತಹ ಒಂದು ಅರ್ಜಿ ಅನ್ನಬಹುದಾಗಿದೆ
ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಯನ ಹಾಕಿ ಎಲ್ಲರಿಗೂ ಧನ್ಯವಾದಗಳು 🙏🙏🙏
👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇


No comments: