ಗೃಹ ಜ್ಯೋತಿ ಯೋಜನೆ ಸ್ಟೇಟಸ್ ಚೆಕ್ ಮಾಡುವ ವಿಧಾನ

             ಗೃಹ ಜ್ಯೋತಿ ಯೋಜನೆ ಸ್ಟೇಟಸ್ ಚೆಕ್ ಮಾಡುವ ವಿಧಾನ



 ಯಾವ ರೀತಿಯಾಗಿ ಚೆಕ್ ಮಾಡಬೇಕು ಎಂದು ಸಂಪೂರ್ಣವಾಗಿ ಈ ಆರ್ಟಿಕಲ್ ಅಲ್ಲಿ ಬರೆದಿದ್ದೇವೆ ದಯವಿಟ್ಟು ಒಮ್ಮೆ ನೋ ಡಿ


ಮೊದಲು ನನ್ನ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

👇👇👇                                                                                                                👇👇👇

https://sevasindhu.karnataka.gov.in/StatucTrack/Track_Status



  • , ಅದೇ ರೀತಿಯಾಗಿ ನಿಮ್ಮ ಎಸ್ಕಾಂ ಸೆಲೆಕ್ಟ್ ಮಾಡಿಕೊಳ್ಳಿ




  •  ನಿಮ್ಮ ಎಲೆಕ್ಟ್ರಿಕಲ್ ಬಿಲ್ ನಲ್ಲಿ ಇರುವಂತಹ ನಮೂದಿಸಿ 



  • ಅದಾದ ನಂತರ ಚೆಕ್ ಇನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ





ನಿಮ್ಮ ಅರ್ಜಿ  ಈ ರೀತಿಯಾಗಿ ಬಂದರೆ ನಿಮ್ಮಅರ್ಜಿ ಸಕ್ಸಸ್ ಆಗಿದೆ ಅಂತ ಅರ್ಥ

  


 ನಿಮ್ಮ ಅರ್ಜಿ ಈ ರೀತಿಯಾಗಿ ಬರದೇ ಇದ್ದರೆ ನಿಮ್ಮ ಅರ್ಜಿ ರಿಜೆಕ್ಟ್ ಅಂತ ಅರ್ಥ




ದಯವಿಟ್ಟು ಸಂಪೂರ್ಣವಾಗಿ ನೋಡಿ ನಿಮಗೆ ಏನಾದರೂ ತೊಂದರೆ ಆದರೆ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣವಾಗಿ ವಿಡಿಯೋ ಒಮ್ಮೆ ನೋಡಿ

                 


ನಿಮಗೆ ಸ್ಟೆಪ್ ಬೈ ಸ್ಟೆಪ್ ಬೇಕು ಅಂದರೆ ಸಂಪೂರ್ಣವಾಗಿ ಇದನ್ನೊಮ್ಮೆ ನೋಡಿ




Thans you........💓💓


----------------------------------------------------------------------------------------------------------------------------------
  • ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ

    -------------------------------------------------------------------------------------------------------------------------


    ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.

                                           **** ಲೇಖನ ಮುಕ್ತಾಯ ****

           ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

           ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
     
           ಸಬ್ ಸ್ಕ್ರೈಬ್ ಆಗಲು, Youtube 
     
           ಲಿಂಕ್  ಮೇಲೆ ಕ್ಲಿಕ್ ಮಾಡಿ


    #kannadanews

    #publicservicescheme
    #ಗೃಹಲಕ್ಷ್ಮಿ https://www.blogger.com/blog/post/edit/962716105203786960/1335137785122628033
    #kannadavide#






No comments: