ರೈತರಿಗೆ ಮತ್ತೊಂದು ಹೊಸ ಸುದ್ದಿ
ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ರೈತರು ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಈಗ ಒಂದು ಮಹತ್ವದ ಬದಲಾವಣೆ ಈ ಹಿಂದೆ ಪಿಎಂ ಕಿಸಾನ್ ಯೋಜನೆಯ ಹಣ ದಿನಾಂಕವು ಬಿಡುಗಡೆಯಾಗಿತ್ತು ಆದರೆ ಆ ದಿನಾಂಕವನ್ನು ಬದಲಿ ಮಾಡಿದ್ದಾರೆ.
ಮುಂಚಿಯ ದಿನಾಂಕ 28.07.2023 ಈ ದಿನಾಂಕದಂದು ಪಿಎಂ ಕಿಸಾನ್ ಯೋಜನೆಯ ಹಣ ಎಲ್ಲ ರೈತರ ಖಾತೆಗೆ 11:00ಗೆ ಬೆಳಗ್ಗೆ ಜಮಾವಾಗಬೇಕಾಗಿತ್ತು .
ತಾಜಾ ಸುದ್ದಿ: ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದಿಯಾ ಚೆಕ್ ಮಾಡಿಕೊಳ್ಳಿ
ಆದರೆ ಈ ಯೋಜನೆಯನ್ನು ಮತ್ತೆ ಬದಲಿ ಮಾಡಿದ್ದಾರೆ ಈ ಪಿಎಂ ಕಿಸಾನ್ ಯೋಜನೆಯ ಹಡವು ರೈತರ ಖಾತೆಗೆ ಅತಿ ಬೇಗನೆ ಬಂದು ಜಮಾ ಆಗಲಿದೆ ಅದು ಯಾವ ದಿನಾಂಕ ಮತ್ತು ಹಣ ಯಾವಾಗ ಬರುತ್ತೆ ಇದು ಯಾರಿಗೆಲ್ಲ ಬರುತ್ತೆ ಇದು ಎಷ್ಟು ಕೋಟಿ ಜನಕ್ಕೆ ಬಂದು ಬರುತ್ತೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀವು ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ.
ನೀವು ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಹೋಗುತ್ತೀರಾ ಆಗ ನೀವು ಬೆನ್ನಿಫಿಟರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವಂತಹ ಮಾಹಿತಿಗಳನ್ನು ಚಾಚು ತಪ್ಪದೇ ಎಂಟರ್ ಮಾಡಿ ಮಾಹಿತಿಯನ್ನು ಸರಿಯಾಗಿ ತುಂಬಿ.
ಅದಾದ ನಂತರ ಒತ್ತಿ ಗೆಟ್ ಡೀಟೇಲ್ಸ್ ಮೇಲೆ ಒತ್ತಿ ಒತ್ತಿ ತಕ್ಷಣ ನಿಮ್ಮೂರಿನ ಪ್ರತಿಯೊಬ್ಬ ರೈತರ ಖಾತಿಗೆ ಜಮಾ ಆಗುವ ಹೆಸರುಗಳ ಲಿಸ್ಟ್ ಬರುತ್ತದೆ ಆಗ ನೀವು ಅವುಗಳನ್ನ ಸರಿಯಾಗಿ ಒಮ್ಮೆ ನೋಡಿಕೊಳ್ಳಿ.
ಅದರಲ್ಲಿ ಏನಾದರೂ ನಿಮ್ಮ ಹೆಸರು ಇಲ್ಲದೆ ಇದ್ದರೆ ನೀವು ಬೇಗನೆ
ಈಕೆ ವೈಸಿಯನ್ನ ಮಾಡಿಕೊಳ್ಳಿ ಈಕೆವಿಸಿಯನ್ನ ಮಾಡಿಕೊಳ್ಳದೆ.
ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗೋದಿಲ್ಲ ದಯವಿಟ್ಟು ಎಲ್ಲಾ ರೈತರು ಆಚು ತಪ್ಪದೇ ಈಕೆ ವೈಸಿ ಮಾಡಿಕೊಳ್ಳಬೇಕಾಗಿ ಸರ್ಕಾರ ಆದೇಶ ಹೊರಡಿಸಿದೆ.
ಯಾರೆಲ್ಲಾ ಇನ್ನೂ ರೈತರು ಈ ಕೆವೈಸಿ ಅನ್ನ ಮಾಡಿಸಿಲ್ಲ ಆ ರೈತರಿಗೆ ಯಾವುದೇ ರೀತಿಯಾಗಿ ಹಣ ಜಮಾ ಆಗೋದಿಲ್ಲ ಅದೇ ರೀತಿಯಾಗಿ ಯಾವ ದಿನಾಂಕಕ್ಕೆ ರೈತರ ಖಾತೆಗೆ ಹಣ ಜಮವಾಗುತ್ತೆ.
ಅಂದರೆ ಇದೇ ತಿಂಗಳು ಜುಲೈ 27 2023 ಕ್ಕೆ ಬೆಳಗ್ಗೆ 11 ಗಂಟೆಗೆ ನೇರವಾಗಿ ಎಲ್ಲಾ ರೈತರ ಖಾತೆಗೆ 8.18 ಕೋಟಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ ನಿಮಗೆ ಏನಾದರೂ ಮಾಹಿತಿ ಇಷ್ಟವಾದರೆ ಫಾಲೋ ಮಾಡಿಕೊಳ್ಳಿ
Thans you........💓💓
----------------------------------------------------------------------------------------------------------------------------------
- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ-------------------------------------------------------------------------------------------------------------------------ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.**** ಲೇಖನ ಮುಕ್ತಾಯ ****ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲುನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆಸಬ್ ಸ್ಕ್ರೈಬ್ ಆಗಲು, Youtubeಲಿಂಕ್ ಮೇಲೆ ಕ್ಲಿಕ್ ಮಾಡಿ
#kannadanews
#publicservicescheme#ಗೃಹಲಕ್ಷ್ಮಿ https://www.blogger.com/blog/post/edit/962716105203786960/1335137785122628033#kannadavide# #pmkisan #kannada #karnataka #kannadanews #kannadamaheti

.jpg)


No comments: