ನಿಮಗೇನಾದರೂ ಮಾಹಿತಿ ಅರ್ಥವಾಗದಿದ್ದರೆ ಕೆಳಗಿರುವ ಯುಟ್ಯೂಬ್ ಚಾನೆಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ನೀವು ಅಲ್ಲಿ ಕೂಡ ಕೊಡಬಹುದು.
ಕೇಂದ್ರ ಸರ್ಕಾರವು ಪ್ರಾರಂಭಿಸಿದ ಪ್ರಮುಖ ವಸತಿ ಯೋಜನೆ ಇದಾಗಿದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯು (PMAYG) ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆ ಆಗಿದೆ ಇದು 2024ರ ವೇಳೆ ಎಲ್ಲರಿಗೂ ವಸತಿ ಯೋಜನೆ ಒದಗಿಸುವ ಗುರಿಯನ್ನು ಹೊಂದಿದೆ.
ಪಿಎಂ ಆವಾಸ್ ಯೋಜನೆ (PMAYG)ಅಡಿಯಲ್ಲಿ ಸಂಭಾವ್ಯ ಯಾವುದೇ ಒಬ್ಬ ಮಾಲೀಕರು ಯಾವುದೇ ರೀತಿ ವಿತರಣೆಯನ್ನು ನಿರ್ಮಿಸಲು ಖರೀದಿಸಲು ನವೀಕರಿಸಲು ಅಥವಾ ಗೃಹ ಸಾಲದ ಮೇಲೆ ಬಡ್ಡಿಯನ್ನು ಸಬ್ಸಿಡಿ ಮೂಲಕ ಪಡೆಯಬಹುದು.
ನೀವು 2023 24 ನೇ ಸಾಲಿನಲ್ಲಿ ಪ್ರಧಾನ ಆವಾಸ್ ಯೋಜನೆಗೆ (PMAYG) ಅರ್ಜಿ ಸಲ್ಲಿಸಬೇಕಾದರೆ ಅರ್ಹತೆಗಳು ಈ ರೀತಿಯಾಗಿ ಇರುತ್ತವೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗುವ ಮಾಹಿತಿ ಇದಾಗಿದೆ.
PMAYG ಯೋಜನೆಗೆ ಅರ್ಜಿ ಸಲ್ಲಿಸಲು ಈ ಮಾನದಂಡನಗಳನ್ನು ನೀವು ಅನುಸರಿಸಬೇಕು
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PMAYG) ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಕುಟುಂಬದ ಆದಾಯ 18 ಲಕ್ಷಕ್ಕಿಂತ ಒಳಗಿರಬೇಕು ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಇವುಗಳಲ್ಲಿ ನಾಲ್ಕು ಭಾಗಗಳಾಗಿ ವಿಂಗಡೆಯನ್ನು ಮಾಡಿದ್ದಾರೆ ವಿಂಗಡನೆಗಳು ಈ ರೀತಿಯಾಗಿ ಇದೆ
1) ESW :- ಹಾರ್ದಿಕವಾಗಿ ದುರ್ಬಲ ಆಗಿರುವ ವಿಭಾಗ
2) LIG :- ಕಡಿಮೆ ಆದಾಯ ಇರುವ ಗುಂಪುಗಳು
3) MIG -1 :- ಮಧ್ಯಮ ಆದಾಯದ ಗುಂಪುಗಳು
4) MIG -2 :- ಮಧ್ಯಮದ ಆದಾಯದ ಗುಂಪುಗಳು
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನ ನೀವು ತಿಳಿದುಕೊಳ್ಳಲೇಬೇಕು.
- ಅರ್ಜಿದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವನ್ನು ಪಡೆದುಕೊಂಡಿರಬಾರದು
- ಸರ್ಕಾರದ ಯಾವುದೇ ವಸತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿರಬಾರದು
- 2011ರ ಜನಗಣತಿ ಪ್ರಕಾರ ಆಸ್ತಿಯ ಸ್ಥಳವು ಪಟ್ಟಣಗಳ ಮತ್ತು ಅವುಗಳ ಹತ್ತಿರ ಪ್ರದೇಶದಲ್ಲಿ ಪ್ರದೇಶಗಳ ಅಡಿಯಲ್ಲಿ ಬರಬೇಕು
- ನಿಮ್ಮ ಹತ್ತಿರ ಅದರ ಕಾರ್ಡ್ ಕಡ್ಡಾಯವಾಗಿ ಇರಬೇಕು
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PMAYG)ಯಾರು ಅರ್ಜಿಯನ್ನು ಸಲ್ಲಿಸಲು ಆಗೋದಿಲ್ಲ ಯಾರು ಈ ಯೋಜನೆಗೆ ಅನರ್ಹರು ಇಲ್ಲಿದೆ ನೋಡಿ ಪೂರ್ತಿ ಮಾಹಿತಿ
- ತಮ್ಮ ಮನೆಯಲ್ಲಿ ಮೋಟಾರ್ ವಾಹನ ತ್ರಿಚಕ್ರ ವಾಹನ ಮತ್ತು ಮತ್ತು ಕೃಷಿ ಉಪಕರಣಗಳು ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ
- ನೀವು ಪಿಎಂ ಕಿಸಾನ್ ಕಾರ್ಡ್ ಹೊಂದಿದ್ದು 50,000 ಕ್ಕಿಂತ ಹೆಚ್ಚು ಮೊತ್ತವನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಲು ಬರೋದಿಲ್ಲ.
- ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಕೆಲಸವನ್ನು ಹೊಂದಿದ್ದರೆ ಹಾಗೂ ₹10.000ಹೆಚ್ಚು ಆದಾಯವನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಲು ಬರುವುದಿಲ್ಲ.
- ನೀವು ಆಸ್ತಿಯ ತೆರಿಗೆ ಕಟ್ಟುತಿ ಕಟ್ಟುತ್ತಿದ್ದರೆ ಸ್ಥಿರ ದೂರವಾಣಿ ಸಂಪರ್ಕವನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಲು ಬರುವುದಿಲ್ಲ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PMAYG)ಯಾರೆಲ್ಲಾ ಅರ್ಜಿ ಸಲ್ಲಿಸಲು ಹರರು ಎಂದು ಈ ಕೆಳಗಿನಂತೆ ಕೊಟ್ಟಿರುತ್ತಾರೆ.
- ಮಹಿಳೆಯರು ಅಂಗವಿಕಲ ಮಹಿಳೆಯರು ಅಂಗವಿಕಲತೆ ಹೊಂದಿರುವ ಪುರುಷರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರು ಇವರು ಎಲ್ಲರೂ ಕೂಡ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಮನೆಯ ಯಜಮಾನನ ಜೊತೆಗೆ 16 ರಿಂದ 59 ವಯಸ್ಸಿನ ವರ ಜೊತೆಗೆ ಯಾರು ಇರಬಾರದು ಇಂಥವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗೆ ಅರ್ಜಿಯನ್ನು ಸಲ್ಲಿಸಬಹುದು
- ಮನೆ ಯಜಮಾನಿ ಜೊತೆಗೆ 16 ರಿಂದ 59 ವಯಸ್ಸಿನವರು ಯಾರು ಕೂಡ ಇವರ ಜೊತೆಗೆ ಇರಬಾರದು, ಇವರು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಮನೆಯ ಯಜಮಾನನ ಜೊತೆಗೆ 25ರ ವಯಸ್ಸಿನ ವಿದ್ಯಾವಂತರು ಯಾರು ಕೂಡ ಇರಬಾರದು.
- ಮನೆಯ ಯಜಮಾನನ ಜೊತೆಗೆ ಅಂಗವಿಕಲರು ಯಾರಾದರೂ ಇದ್ದರೆ ಅವರು ಕೂಡ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು.
- ಭೂಮಿ ಇಲ್ಲದ ಕೂಲಿ ಕಾರ್ಮಿಕರು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
- ಮನೆಯ ಯಜಮಾನನ ಜೊತೆಗೆ LEPROSY ಅಥವಾ ಕ್ಯಾನ್ಸರ್ ಹಾಗೂ ಎಚ್ಐವಿ ಇರುವ ವ್ಯಕ್ತಿಗಳು ಇದ್ದರೆ ಇಂಥವರು ಅರ್ಜಿಯನ್ನು ಸಲ್ಲಿಸಬಹುದ.
- ಮನೆಯ ಯಜಮಾನನ ಜೊತೆಗೆ ಒಂದು ಹೆಣ್ಣು ಮಗು ಇದ್ದರೆ ಅಂಥವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
- ತೃತೀಯ ಲಿಂಗಗಳು(other) ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು.
- ಬುಡಕಟ್ಟು ಜನಾಂಗದವರು ಅರ್ಜಿಯನ್ನ ಸಲ್ಲಿಸಬಹುದು
- ಮನೆ ಯಜಮಾನನ ಜೊತೆಗೆ ವಿದುವೆ ಹಾಗೂ ಅವರ ಸಂಬಂಧಿಕರು ಯಾರಾದರೂ ಅರಸೇನಾ ಪಡೆ ಹಾಗೂ ಪೊಲೀಸ್ ಕಾರ್ಯಾಚರಣೆಯಲ್ಲಿ ಮರಣ ಹೊಂದಿದ ಕುಟುಂಬದವರು ಇದ್ದಾರೆ ಇವರು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PMAYG)ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಈ ಯೋಜನೆಗೆ ಮನೆ ಕಟ್ಟಲು ಎಷ್ಟು ಹಣ ಸಿಗುತ್ತೆ, ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.👇👇👇👇👇
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಗ್ರಾಮೀಣ ಪ್ರದೇಶದ ಜನರು ಅರ್ಜಿಯನ್ನ ಸಲ್ಲಿಸುವರು ತಮ್ಮ ಹತ್ತಿರದಲ್ಲಿರುವಂತ ಗ್ರಾಮ ಪಂಚಾಯಿತಿಯಲ್ಲಿ ಕೇಳಿ ಇದಕ್ಕೆ ಸಂಬಂಧ ಪಟ್ಟಂತೆ ಫಾರ್ಮನ್ನು ತೆಗೆದುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ತುಂಬಿ, ನೀವು ಅರ್ಜಿಯನ್ನು ಅವರಿಗೆ ನೀಡಬೇಕಾಗುತ್ತದೆ.
ಮನೆ ಕಟ್ಟಲು ಈ ಯೋಜನೆಗೆ ಎಷ್ಟು ಹಣ ಸಿಗುತ್ತೆ ?
- ಪಿಎಂ ಆವಾಸ್ ಯೋಜನೆಯ (PMAYG)ಅಡಿಯಲ್ಲಿ ಈ ಯೋಜನೆ ಮೂಲಕ ನೀವು ಸಮತಟ್ಟ ಪ್ರದೇಶದಲ್ಲಿ ವಾಸವಾಗಿದ್ದರೆ 1,20,000 ಸರ್ಕಾರದಿಂದ ನೀಡುತ್ತಾರೆ.
- ಇದರಲ್ಲಿ ಕೇಂದ್ರ ಸರ್ಕಾರವು 60% ಹಣವನ್ನು ನಿಮಗೆ ನೀಡುತ್ತಾರೆ ಹಾಗೂ ರಾಜ್ಯ ಸರ್ಕಾರದವರು ಈ ಯೋಜನೆಗೆ 40% ಹಣವನ್ನ ನೀಡುತ್ತಾರೆ.
- ನೀವು ಮನೆಯನ್ನ ಕಟ್ಟುವಾಗ ನಿಮ್ಮ ಬಾತ್ರೂಮ್ ಕಟ್ಟುವುದಕ್ಕೆ ಮತ್ತೆ 12,000 ಹೆಚ್ಚಿಗೆ ಹಣವನ್ನು ನೀಡುತ್ತಾರೆ.
- ಹಣವನ್ನು ಹಂತಗಳ ಆಧಾರದ ಮೇಲೆ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತೆ.
- ಪ್ರಧಾನ ಮಂತ್ರಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024 ಮಾರ್ಚ್ ಕೊನೆ ದಿನಾಂಕವಾಗಿತ್ತು ಆದರೆ ಈ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PMAYG) ಆಫ್ ಲೈನ್ ಅಪ್ಲಿಕೇಶನ್ ಫಾರ್ಮ್ ಈ ರೀತಿಯಾಗಿ ಇದೆ ನೋಡಿ
link apply to me
any detelis download form
Thans you........💓💓
----------------------------------------------------------------------------------------------------------------------------------- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು, Youtube ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ
.jpg)
.jpg)


No comments: