RATION CARD : ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಇದ್ದಕಲಾತಿಗಳು ಕಡ್ಡಾಯವಾಗಿ ಹೆಚ್ಚಿನ ಮಾಹಿತಿ ಕೆಳಗಿದೆ ನೋಡಿ.
ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯು ಪಂಡಿತರ ಚೀಟಿಯ ತಿದ್ದುಪಡಿ ಆರಂಭದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ.ಹೌದು,ಸ್ನೇಹಿತರೆ, ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಲು ಸರ್ಕಾರವು ಅವಕಾಶವನ್ನು ನೀಡಿದೆ. ನಿಮ್ಮ ರೇಷನ್ ಕಾಡಿನಲ್ಲಿ ಹೆಸರು ಸೇರ್ಪಡೆ ಮಾಡುವುದು. ಹಾಗೂ ಹೆಸರನ್ನ ತೆಗೆದ ಹಾಕಲಾಗುವುದು.ಮತ್ತು ರೇಷನ್ ಅಂಗಡಿ ,ಬದಲಾವಣೆ ಹೆಸರು,ತಿದ್ದುಪಡಿ ಫೋಟೋ,ಬದಲಾವಣೆಯನ್ನು ಮಾಡಲಾಗುತ್ತಿದೆ.
ಅರ ಕುಟುಂಬದ ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ..
https://youtu.be/4v_NhEa8OhI
ರೇಷನ್ ಕಾರ್ಡ್ ತಿದ್ದುಪಡಿ ಇದೇ 14ನೇ ತಾರೀಖಿನಿಂದ ಅವಕಾಶವನ್ನು ನೀಡಲಾಗಿದೆ.
ಹೌದು ಸ್ನೇಹಿತರೆ ನಾಳೆಯಿಂದ ಅಂದರೆ 16ನೆಯ ತಾರೀಖಿನಿಂದ 19ನೇ ತಾರೀಖಿನವರೆಗೆ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ, ನಡೆಯುತ್ತದೆ ಇದು ಎಲ್ಲಿ ಹೇಗೆ ನಡೆಯುತ್ತದೆ ಎಂದು ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತೇನೆ ಎಂದು ತಪ್ಪದೇ ಸಂಪೂರ್ಣವಾಗಿ ಓದಿ. ಹಾಗೂ ನಿಮ್ಮ ಸ್ನೇಹಿತರಿಗೂ ಇದನ್ನ ಶೇರ್ ಮಾಡಿ.
ಹೌದು ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರವು ದಿನಾಂಕ ಹಾಗೂ ಸಮಯವನ್ನು ಗುರುತು ಮಾಡಿದೆ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 4:00 ವರೆಗೆ ದಿನಾಂಕ 10.08.2023 ರಿಂದ 19.08.2023 ರವರೆಗೆ ಕಾಲಾವಕಾಶ ನೀಡಿದೆ.
ಪಂಡಿತರ ಚೀಟಿಯಲ್ಲಿ ತಿದ್ದುಪಡಿಗೆ ಕೇವಲ ನಾಲ್ಕು ದಿನಗಳವರೆಗೆ ಮಾತ್ರ ಕಾಲಾವಕಾಶ ಇದೆ ಯಾರೆಲ್ಲಾ ನಿಮ್ಮ ಪಂಡಿತರ ಚೀಟಿ ತಿದ್ದುಪಡಿ ಮಾಡಿಸಬೇಕು ಅಂತ ಕಾದು ಕುಳಿತಿದ್ದೀರೋ, ಅಂತವರು ಬೇಗನೆ ನಿಮ್ಮ ಹತ್ತಿರದಲ್ಲಿರವಂತಹ
ಗ್ರಾಮವನ್ನು ಕೇಂದ್ರಕ್ಕೆ ಭೇಟಿ ನೀಡಿ.
ಬೇಕಾದ ದಾಖಲಾತಿಗಳು :
ಕುಟುಂಬದ ಸದಸ್ಯರನ್ನ ಸೇರ್ಪ ಮಾಡಿಸಲು ನಿಮಗೆ ಬೇಕಾದ ದಾಖಲಾತಿ ಸೇರ್ಪಡೆದಾರರ ಆಧಾರ ಕಾರ್ಡ್
ಇನ್ನೂ ಐದು ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಿಸಬೇಕಾದಲ್ಲಿ ಅವರ ಆಧಾರ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ಬೇಕಾಗುತ್ತದೆ.
ತಿದ್ದುಪಡೆಯನ್ನು ಎಲ್ಲಿ ಹೇಗೆ ಮಾಡಿಸಬೇಕೆಂದು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ...?
ತಮ್ಮ ಕುಟುಂಬದ ರೇಷನ್ ಕಾರ್ಡ್ ತಿದ್ದು ಪಡಿಗೆ ಆಹಾರ ಇಲಾಖೆ ವೆಬ್ ಸೈಟಿನಲ್ಲಿ ಅವಕಾಶ ನೀಡಿರುವುದಿಲ್ಲ ಹಾಗಾಗಿ ನೀವು ಆಹಾರ ಇಲಾಖೆ ವೆಬ್ ಸೈಟಿಗೆ ಭೇಟಿ ನೀಡಿ, ತಮ್ಮ ಸಮಯವನ್ನು ಹಾಳು, ಮಾಡುವುದಕ್ಕಿಂತ, ತಮ್ಮ ಹತ್ತಿರದಲ್ಲಿರುವಂತಹ ಗ್ರಾಮ ಒನ್ ಕೇಂದ್ರ, ಹಾಗೂ ಕರ್ನಾಟಕ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ, ತಮ್ಮ ಪಂಡಿತರ ಚೀಟಿ ರೇಷನ್ ಕಾರ್ಡುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.
ಹೌದು ಮೇಲೆ ತಿಳಿಸಲಾದ ಕೇಂದ್ರಗಳಿಗೆ ನೀವು ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡನ್ನ ತಿದ್ದುಪಡಿ ಮಾಡಿಸಿಕೊಂಡು ನಂತರ ನಿಮಗೆ ಒಂದು ಸ್ವೀಕೃತಿಯನ್ನು ನೀಡುತ್ತಾರೆ.ಅದನ್ನ ನೀವು ತೆಗೆದುಕೊಂಡು ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಬೇಕು ಆಹಾರ ಇಲಾಖೆಯಲ್ಲಿ ಕೆಲವೊಮ್ಮೆ ದಾಖಲಾತಿಗಳನ್ನ ಕೇಳುವ ಅವಕಾಶ ಇರುತ್ತದೆ. ಹಾಗಾಗಿ ನೀವು ಆಹಾರ ಇಲಾಖೆಗೆ ತೆರಳುವಾಗ ಆಧಾರ ಕಾರ್ಡ್ ಹಾಗೂ ಪಂಡಿತರ ಚೀಟಿಯನ್ನ ತೆಗೆದುಕೊಂಡು ಹೋಗಬೇಕಾಗುತ್ತದೆ.
ಅದರ ಜೊತೆಗೆ ಇವುಗಳನ್ನ ಜೆರಾಕ್ಸ್, ಪ್ರತಿಯನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.ಯಾಕೆಂದರೆ ಇವುಗಳನ್ನು ಮತ್ತೊಂದು ಬಾರಿ ತೆಗೆದುಕೊಳ್ಳುವ ಅವಕಾಶ ಇರುತ್ತದೆ ಹಾಗಾಗಿ ಜೆರಾಕ್ಸ್, ಅನ್ನ ನೀವು ತೆಗೆದುಕೊಂಡು ಹೋಗಬೇಕಾಗುತ್ತದೆ.
ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಕೇವಲ ನಾಲ್ಕು ದಿನಗಳ ಮಾತ್ರ ಕಾಲಾವಕಾಶ ನೀಡಿರುತ್ತಾರೆ. ಎಲ್ಲಾ ಕುಟುಂಬಗಳು ಬೇಗನೆ ಹೋಗಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಸಿಕೊಳ್ಳಬೇಕಾಗಿ ವಿನಂತಿ..
ಇದೇ ತರ ಸರ್ಕಾರಿ ಸೇವೆಗಳ ಯೋಜನೆಗಳ ಮಾಹಿತಿಗಳು ಬೇಕಾದರೆ ನಮ್ಮ ಯೂಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಹಾಗೂ ವೆಬ್ಸೈಟ್ ಗೆ ಫಾಲೋ ಆಗಿ ಇದೇ ತರ ಮಾಹಿತಿಗಳನ್ನ ನಿಮಗೆ ನೀಡುತ್ತಿರುತ್ತೇವೆ.
Thans you........💓💓
----------------------------------------------------------------------------------------------------------------------------------- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು, Youtube ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ


No comments: