ಸರ್ಕಾರವೇ ಜನರಿಗೆ ಉಪಯೋಗವಾಗಲಿ ಯಾವುದೇ ಒಂದು ಕಚೇರಿಗೆ ಅಲೆದಾಡಲು ಹೋಗದೆ ಇರುವುದಕ್ಕಾಗಿ ತಮ್ಮ ಮನೆಯಿಂದಲೇ ತಮ್ಮ ಮೊಬೈಲ್ ಫೋನಿನಿಂದಲೇ ತಾವು ಕುಳಿತಲ್ಲಿಯೇ ತಮಗೆ ಬೇಕಾದಂತಹ ಅರ್ಜಿಯನ್ನ ತಾವೇ ಹಾಕಿಕೊಳ್ಳಬಹುದು ಆಸ್ತಿ ವಿಂಗಡಣೆ ಹೊರತುಪಡಿಸಿ ಉಳಿದಂತಹ ಸರ್ಕಾರಿ ಯೋಜನೆಗಳಿಗೆ ತಮ್ಮ ಮೊಬೈಲ್ ಫೋನಿನಿಂದ ಅರ್ಜಿಯನ್ನು ಸಲ್ಲಿಸಬಹುದ.
ಈಗಾಗಲೇ ನಿಮಗೆ ಯಾವ ಒಂದು ವೆಬ್ ಸೈಟ್ ಎಂದು ತಿಳಿದಿದೆ ಎಂದು ಅಂದುಕೊಂಡಿದ್ದೇನೆ ಅದೇ ರೀತಿಯಾಗಿ ಇದು ಯಾವ ವೆಬ್ಸೈಟ್ ಮತ್ತು ಈ ವೆಬ್ ಸೈಟಿನಲ್ಲಿ ನಮಗೆ ಉಪಯೋಗವಾಗುವಂತಹ ಯೋಜನೆಗಳು ಇದಿಯಾ.
ಹೌದು ನೀವು ನಿಮ್ಮ ವಯಕ್ತಿಕವಾಗಿ ಯಾವುದೇ ಒಂದು ಸರ್ಕಾರಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಇದರಿಂದಲೇ ಅರ್ಜಿಯನ್ನು ಸಲ್ಲಿಸಬಹುದು ಯಾವುದೇ ರೀತಿಯಾಗಿ ನಿಮ್ಮ ಕುಟುಂಬದ ವಿವರಗಳನ್ನು ಕೊಡಲು ಪ್ರಯತ್ನಿಸಿದರೆ ನಿಮ್ಮ ಐಡಿ ರಿಜೆಕ್ಟ್ ಆಗುತ್ತೆ.
ಇದನ್ನು ಓದಿ: 5 ನಿಮಿಷಗಳಲ್ಲಿ ಪ್ಯಾನ್ ಸಂಖ್ಯೆ ಇಲ್ಲದೆ ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
ಇದು ಪ್ರತಿಯೊಬ್ಬ ಆಧಾರ ಕಾರ್ಡ್ ಹೊಂದಿದಂತಹ ವ್ಯಕ್ತಿಗೆ ಈ ಯೋಜನೆಯು ದೊರೆಯುತ್ತದೆ.
ಅದು ಯಾವ ವೆಬ್ ಸೈಟ್ ಅಂದರೆ ತಾವುಗಳು ಯಾವುದೇ ಒಂದು ಅರ್ಜಿಯನ್ನು ಸಲ್ಲಿಸಲು ಹೋದಾಗ ಗ್ರಾಮವನ್ನು ಕೇಂದ್ರವಾಗಿರಬಹುದು ಸಿ ಎಸಿ ಕೇಂದ್ರ ಆಗಿರಬಹುದು ಅವರು ಉಪಯೋಗಿಸುವಂತಹ ಸೇವಾ ಸಿಂಧು ಪೋರ್ಟಲ್ ಇದು ಸಿಟಿಜನ್ ಪೋರ್ಟಲ್ ಕೂಡ ಹೌದು ಸಿಟಿಜನ್ ಅಂದರೆ ಯಾರು?
ಸಿಟಿಜನ್ ಅಂದರೆ ನಾನು ಮುಂಚೇನೆ ಹೇಳಿದ ಹಾಗೆ ಪ್ರತಿಯೊಬ್ಬ ಆಧಾರ್ ಕಾರ್ಡ್ ಹೊಂದಿದ ವ್ಯಕ್ತಿಯು ಕೂಡ ಸ್ವಂತದಾಗಿಯೇ ಸರ್ಕಾರಿ ಯೋಜನೆಗಳಿಗೆ ತಮ್ಮ ವೈಯಕ್ತಿಕವಾಗಿ ಬರುವಂತಹ ಯೋಜನೆಗಳನ್ನು ತಮ್ಮ ಮೊಬೈಲಿಂದಲೇ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿ:
ಕೋಳಿ ಮತ್ತು ಮೇಕೆ ಸಾಲಗಳಿಗೆ ಅರ್ಜಿ 50 ಸಾವಿರದಿಂದ ಅರವತ್ತು ಸಾವಿರದವರೆಗೆ ಸಾಲ
ಒಟ್ಟಾರೆ ತಮ್ಮ ಆಧಾರ ಕಾರ್ಡಿಗೆ ಸಂಬಂಧಿಸಿದಂತೆ ಇತರೆ ಯೋಜನೆಗಳಿಗೆ ತಾವುಗಳು ರಿಜಿಸ್ಟ್ರೇಷನ್ ಮಾಡಿಕೊಂಡಿರುವಂತಹ ಮೆಲ್ ಜಿಮೇಲ್ ಐಡಿ ತಮ್ಮ ಮೊಬೈಲ್ ನಂಬರ್ ಹಾಕಿ ಲಾಗಿನ್ ಆದ ನಂತರ ನಿಮಗೆ ಯಾವೆಲ್ಲ ಸರ್ವಿಸ್ ಗಳು ಬರುತ್ತವೆ ಮತ್ತು ಎಷ್ಟೆಲ್ಲಾ ಸರ್ವಿಸ್ಗಳು ಬರುತ್ತವೆ ತಾವು ಹರಳಾಗಿರುತ್ತೀರೋ ತಮಗೆ ತಕ್ಕಂತೆ ಎಲ್ಲಾ ಸರ್ವಿಸ್ಗಳು ಬರುತ್ತವೆ ತಮ್ಮ ಯೋಜನೆ ಹೊರತುಪಡಿಸಿ ಇತರೆ ಯೋಜನೆಗಳಿಗೆ ನೀವು ಹತ್ತಿರದಲ್ಲಿರುವಂತ ಗ್ರಾಮವನ್ ಸಿ ಎ ಸಿ ಸೆಂಟರ್ ನಾಡಕಚೇರಿ ಸೈಬರ್ ಸೆಂಟರ್ಗೆ ಬೆಂಗಳೂರು ಒನ್ ಕರ್ನಾಟಕ ಬೇಕಾಗುತ್ತದೆ.
ಮಾಹಿತಿ ಇಷ್ಟವಾದರೆ ಫಾಲೋ ಮಾಡೋದನ್ನ ಮರೆಯಬೇಡಿ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ
Thans you........💓💓
----------------------------------------------------------------------------------------------------------------------------------- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು, Youtube ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ


No comments: