ಹೌದು ಮಹಿಳೆಯರಿಗೆ ಆಧಾರ್ ಕಾರ್ಡ್ ಲಿಂಕ್ ಆದಂತಹ ಪ್ರತಿಯೊಂದು ನಂಬರಿಗೂ ಕೂಡ ಎಸ್ಎಂಎಸ್ ಬರುತ್ತೆ.
ಎಸ್ಎಂಎಸ್ ಬಂದ ನಂತರ ನಿಮ್ಮ ಖಾತೆಗೆ ಹಣ ಜಮವಾಗುತ್ತೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಒಂದು ಟೆಲಿಗ್ರಾಂ ಗ್ರೂಪ್ ಮತ್ತು ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಬಹುದು.
ಮಹಿಳೆಯರು ಕಾತುರದಿಂದ ಕಾಯುತ್ತಿರುವ ಅಂತಹ ಕಾಂಗ್ರೆಸ್ಸಿನ ನಾಲ್ಕನೇಯ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ, ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯನವರು, ಚಾಲನೆ ನೀಡಿದರು.ಸಚಿವರು ಮಹಾಕಾಂಕ್ಷಿಯ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ, ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಮಾತನಾಡಿದ ಈ ವೇಳೆ ಕಳೆದ 100 ದಿನಗಳಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ನಿಮ್ಮ ಫೋನ್ ಗೆ ಗೃಹಲಕ್ಷ್ಮಿ ಯೋಜನೆಯ ಹಣದ ಒಂದು ಎಸ್ಎಮ್ಎಸ್ ಹೀಗೆ ಬರುತ್ತದೆ
ಈ ರೀತಿಯಾಗಿ ನಿಮಗೆ ಎಸ್ಎಂಎಸ್ ಬಂದರೆ ಎಲ್ಲಾ ಮಹಿಳೆಯರ ಖಾತೆಗೆ ಹಣವು ಜಮಾ ಆಗುತ್ತದೆ ಹಣ ಜಮಾ ಆದ ಕ್ಷಣ ನಿಮಗೊಂದು ಎಸ್ಎಂಎಸ್ ಬರುತ್ತದೆ ಇವರು ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ನಿಮ್ಮ ಬ್ಯಾಂಕ್ ಖಾತೆಗಳಿಂದ ಮೆಸೇಜ್ ಸಂದೇಶಗಳು ಬರುತ್ತವೆ.
ಗೃಹಲಕ್ಷ್ಮಿ ಯೋಜನೆಯ ಡಿಪಿಟಿ ಮೂಲಕ ಹಣ ಚೆಕ್ ಮಾಡುವುದು ಹೇಗೆ
ಮೊದಲು ನೀವು play store ನಿಂದ ಡಿ ಬಿ ಟಿ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು
ಮತ್ತು ಅದನ್ನು ನಿಮ್ಮ ಆಧಾರ ಕಾರ್ಡೊಂದಿಗೆ ಓಟಿಪಿಯೊಂದಿಗೆ ಲಾಗಿನ್ ಆಗಬೇಕಾಗುತ್ತೆ
ಮತ್ತು ನಿಮ್ಮ ಒಂದು ಪಿನ್ ಅನ್ನ ಜನರೇಟ್ ಮಾಡಬೇಕಾಗುತ್ತೆ
ಅದಾದ ನಂತರ ನಿಮ್ಮ ಒಂದು ಪ್ರೊಫೆಲಿಯ ಕರೆದು ಇರುತ್ತದೆ ಅಲ್ಲಿ ನಿಮ್ಮ ಮೊಬೈಲ್ ನಂಬರನ್ನು ಎಂಟರ್ ಮಾಡಿ ಓಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ
ನೆಕ್ಸ್ಟ್ ಪೇಮೆಂಟ್ ಡೀಟೇಲ್ಸ್ ಅಂತ ಒಂದು ಆಪ್ಷನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಎರಡು ಸಾವಿರ ರೂಪಾಯಿ ಜಮಾ ಆದಂತಹ ಲಿಸ್ಟ್ ಅಣ್ಣ ನೀವು ನೋಡಿಕೊಳ್ಳಬಹುದು.
ಇಂತಹ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನ ಫಾಲೋ ಮಾಡಿ ಹಾಗೂ ನಮ್ಮ ಯುಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಫೇಸ್ಬುಕ್ ಚಾನೆಲ್ ಗೆ ಫಾಲೋ ಆಗಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ.
Thans you........💓💓
----------------------------------------------------------------------------------------------------------------------------------- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು, Youtube ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ


No comments: