ಸಾರ್ವಜನಿಕರಲ್ಲರಿಗೂ ನಮಸ್ಕಾರಗಳು ಇದುವರೆಗೂ ಗೃಹಲಕ್ಷ್ಮಿ ಯೋಜನೆಗೆ ಸುಮಾರು 1.15ಕೋಟಿ ಮಹಿಳೆಯರು ಅರ್ಜಿಯನ್ನ ಸಲ್ಲಿಸಿದ್ದಾರೆ.ಆದರೆ ಅದರಲ್ಲಿ ಸುಮಾರು 68 ಲಕ್ಷ ಮಹಿಳೆಯರಿಗೆ ಹಣ ಜಂಬವಾಗಿದೆ.ಆಗಸ್ಟ್ ತಿಂಗಳ ಒಂದು ಹಣ ಈಗಾಗಲೇ 68 ಲಕ್ಷ ಜನರಿಗೆ ಜಮಾ ಆಗಿದೆ.ಇನ್ನೂ 42 ಲಕ್ಷ ಮಹಿಳೆಯರಿಗೆ ಜಮಾ ಆಗಬೇಕಾಗಿದೆ. ಆದರೆ ಇವರಿಗೆ ಯಾಕೆ ಹಣ ಬಂದಿಲ್ಲ ಏನು ತೊಂದರೆ ಆಗಿದೆ ಅನ್ನೋದೇ ಯಾರಿಗೂ ಸರಿಯಾಗಿ ಗೊತ್ತಾಗ್ತಾ ಇಲ್ಲ ಅದಕ್ಕೆ ತುಂಬಾ ಜನ ನಮಗೆ ಹಣ ಬರೋದೇ ಇಲ್ವಾ ಅಂತ ತುಂಬಾ ಬೇಜಾರಲ್ಲಿ ಇದಾರೆ. ಯಾಕೆ ಅಂದ್ರೆ ಅವರು ಅಕ್ಕಪಕ್ಕದ ಮನೆಯವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ. ನನ್ನ ಎಲ್ಲಾ ರೀತಿಯ ಡಾಕ್ಯುಮೆಂಟ್ಸ್ ಗಳು ಸರಿಯಾಗಿದ್ದರೂ ಸಹ ಯಾಕೆ ನನಗೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಇವೆಲ್ಲವುಗಳ ಬಗ್ಗೆ ಸಂಪೂರ್ಣವಾಗಿ ನಮ್ಮ ಒಂದು ಲೇಖನದಲ್ಲಿ ಮಾಹಿತಿಯನ್ನ ನೀಡಿದ್ದೇನೆ ದಯವಿಟ್ಟು ಇದನ್ನು ಸಂಪೂರ್ಣವಾಗಿ ಓದಿ ನಿಮಗೆ ಅರ್ಥವಾಗುತ್ತೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಒಂದು ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳಬಹುದು ಕೆಳಗೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಒಂದು ಗ್ರೂಪ್ಗೆ ಸೇರಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲ ಅರ್ಜಿಯನ್ನ ಸಲ್ಲಿಸಿದ್ದೀರಿ ಅವರೆಲ್ಲರಿಗೂ ಹಣ ಬರುತ್ತೆ . ಯಾಕೆ ಅಮೌಂಟ್ ಬರೋಕೆ ಲೇಟ್ ಆಗ್ತಾ ಇದೆ. ಅಂದ್ರೆ ಗೃಹಲಕ್ಷ್ಮಿ ಯೋಜನೆಯ ಹಣ ಇಂದು ಯಾವುದೇ ಒಂದು ಸರಿಯಾದ ರೀತಿಯಲ್ಲಿ ಅಮೌಂಟ್ ಟ್ರಾನ್ಸಾಕ್ಷನ್ ಆಗ್ತಾ ಇಲ್ಲ ಡೈರೆಕ್ಟಾಗಿ RBI ನಿಂದ ಟ್ರಾನ್ಸಾಕ್ಷನ್ ಮಾಡ್ತಾ ಇದೆ.
ಈ ರೀತಿಯಾಗಿ ನಮ್ಮ ಒಂದು ಕರ್ನಾಟಕ ಸರ್ಕಾರ ಸರಿಯಾದ ಒಂದು ಕ್ರಮಬದ್ಧವಾಗಿ ಗೃಹಲಕ್ಷ್ಮಿ ಯೋಜನೆಯ ಒಂದು ಹಣದ ಕಾರ್ಯವನ್ನ ಸರಿಯಾಗಿ ಹಮ್ಮಿಕೊಂಡಿಲ್ಲ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಯಾರ ಖಾತೆಗೆ ಹಣ ಜಮಾ ಆಗ್ತಾ ಇಲ್ಲ. ಈಗಾಗಲೇ ಯಾರಿಗೆಲ್ಲ ಜಮಾ ಆಗಿದೆಯೋ ಅವರಿಗೆ ಸಪ್ಟಂಬರ್ ತಿಂಗಳ ಒಂದು ಹಣ ಕೂಡ ಬರುತ್ತೆ.
ಯಾರಿಗೆ ಇನ್ನು ಹಣ ಜಮಾ ಆಗಿಲ್ಲ ಅವರಿಗೆ ಯಾವಾಗ ಬರುತ್ತೆ ಅಂತ ಮುಂದೆ ನಿಮಗೆ ತಿಳಿಸುತ್ತೇನೆ. ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿದವರಿಗೆ ಆರ್‌ಬಿಐನಿಂದ ನೇರವಾಗಿ ಟ್ರಾನ್ಸಾಕ್ಷನ್ ಬಿಡುಗಡೆ ಮಾಡಿದ್ದಾರೆ. ಹಾಗಾಗಿ ದಿನೇ ದಿನೇ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗ್ತಾ ಇದೆ
. ಈ ಮಾಹಿತಿಯನ್ನ ನೀಡಿದವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಲಕ್ಷ್ಮಿ ಹೆಬ್ಬಾಳಕರ್ ಅವರೇ ನೇರವಾಗಿ ಒಂದು ಮಾಹಿತಿಯನ್ನ ಕೊಟ್ಟಿದ್ದಾರೆ. ಅಂತವರಿಗೆ ಸ್ವೀಕೃತ ಪತ್ರ ಬಂದಿರುತ್ತದೆ. ಅಂತವರ ಒಂದು ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ. ಅಂತಾನೆ ಹೇಳಬಹುದು ಆದರೆ ಸರಿಯಾದ ಸಮಯಕ್ಕೆ ಬರುವುದಿಲ್ಲ. ಯಾಕೆ ಡೇಟ್ ಚೇಂಜ್ ಮಾಡ್ತಾ ಇದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದವರಿಗೆ ಪ್ರತಿಯೊಬ್ಬರಿಗೂ ಕೂಡ ಹಣ ಜಮಾ ಆಗುತ್ತಾ? ಹೌದು ನೀವು ಈ ಕೆಲಸ ಮಾಡಲೇಬೇಕಾಗುತ್ತದೆ, ಅದು ಏನು ಕೆಲಸ ಅಂದ್ರೆ ನಿಮ್ಮ ನಿಮ್ಮ ಒಂದು ರೇಷನ್ ಕಾರ್ಡ್ ಅನ್ನ ತೆಗೆದುಕೊಂಡು ನಿಮ್ಮ ಒಂದು ರೇಷನ್ ಕಾರ್ಡ್ ನಂಬರನ್ನ 81 47 500 500 ನಂಬರಿಗೆ ಕಳಿಸಬೇಕಾಗುತ್ತದೆ. ಅವರಿಂದ ನಿಮ್ಮ ಒಂದು ಅರ್ಜಿ ಯಶಸ್ವಿಯಾಗಿದೆ ಅಂತ ಬಂದರೆ ಪ್ರತಿಯೊಬ್ಬರಿಗೂ ಹಣ ಬರುತ್ತೆ. ಈಗ 7 ಲಕ್ಷ ಗೃಹಿಣಿಯರಿಗೆ ಹಣ ಬರುವುದಿಲ್ಲ .
ಈ ತಿಂಗಳ ಹಣ ಬರೋದಿಲ್ಲ ಮುಂದಿನ ತಿಂಗಳನ ಹಣ ಬರುತ್ತೆ. ಮುಂದಿನ ತಿಂಗಳ ಹಣ ಯಾವಾಗ ಬರುತ್ತೆ ಅಂತ ನಿಮಗೆ ಕೊನೆಗೆ ತಿಳಿಸುತ್ತೇನೆ. ಉಳಿದ ಏಳು ಲಕ್ಷ ಮಹಿಳೆಯರಿಗೆ ಹಣ ಜಮಾ ಆಗುತ್ತಾ ನಿಮ್ಮ ಮನೆಗೆ ಅಂಗನವಾಡಿ ಕಾರ್ಯಕರ್ತರು ಬಂದು ಸರಿಯಾದ ಮಾಹಿತಿಯನ್ನ ಬಳಸಿಕೊಂಡು ನಿಮ್ಮ ಒಂದು ಖಾತೆಗೆ ಹಣ ಜಮವಾಗುವಂತೆ ಮಾಡುತ್ತಾರೆ. ಆದರೆ ಈ ತಿಂಗಳಿಂದ ಬರುವುದಿಲ್ಲ ಮುಂದಿನ ತಿಂಗಳಿಂದ ನಿಮ್ಮ ಒಂದು ಖಾತೆಗೆ ಹಣ ಜಮಾ ಆಗುತ್ತೆ ಅಂತಾನೆ ಹೇಳಬಹುದು,
ಮುಂದಿನ ತಿಂಗಳಿಂದ ಪ್ರತಿ ಒಬ್ಬ ಮಹಿಳೆಗೂ ಕೂಡ ಅಕ್ಟೋಬರ್ 15 ನೇ ತಾರೀಖಿನ ಒಳಗೆ ಹಣ ಜಮಾ ಆಗುತ್ತೆ ಅಂತ ಮಾಹಿತಿಯನ್ನು ಕೊಟ್ಟಿದ್ದಾರೆ ಒಂದನೇ ಮತ್ತು ಎರಡನೇ ಕಂತಿನ ಹಣ ಸೆಪ್ಟೆಂಬರ್ 28ನೇ ತಾರೀಕಿನ ಒಳಗೆ ಯಾರಿಗೆ ಇನ್ನು ಹಣ ಜಮಾ ಆಗಿಲ್ವಾ ಅಂತವರಿಗೆ ಸೆಪ್ಟೆಂಬರ್ ತಿಂಗಳ ಕೊನೆಯ 28ನೇ ತಾರೀಕಿಗೆ ಹಣ ಜಮಾ ಆಗುತ್ತೆ ಅಂತಾನೆ ಹೇಳಬಹುದು.
ಆದರೆ ಒಂದು ಬಾರಿ ಎಲ್ಲರಿಗೂ ಹಣ ಬರುವುದಿಲ್ಲ. ಅಂತಹ ಹಂತವಾಗಿ ನಿಮ್ಮ ಒಂದು ಖಾತೆಗೆ ಹಣ ಜಮಾ ಆಗುತ್ತದೆ. ಮಹಿಳೆಯರಿಗೂ ಕೂಡ ಹಣ ಜಮಾ ಆಗುತ್ತೆ ಅಂತಾನೆ ಸರ್ಕಾರ ಆದೇಶವನ್ನು ಕೊಟ್ಟಿದೆ.
Thans you........💓💓
----------------------------------------------------------------------------------------------------------------------------------
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ
No comments: