ಹೌದು ಗೃಹಲಕ್ಷ್ಮಿ ಯೋಜನೆಯ ಹಣ ಮನೆ ಯಜಮಾನಿಯವರಿಗೆ ಇನ್ನು ಜಮಾ ಆಗಿಲ್ಲ ಜಮಾ ಆಗಬೇಕಾದರೆ ನೀವು ಏನು ಮಾಡಬೇಕು. ಯಾಕೆ ನಮ್ಮ ಖಾತೆಗೆ ಹಣ ಬಂದಿಲ್ಲ ಅಂತ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆ ಅಂದರೆ ಗೃಹಲಕ್ಷ್ಮಿ ಯೋಜನೆಯ ಒಂದು ಹಣ ಜಮಾ ಆಗುತ್ತೆ. ಇದಕ್ಕೆ ನೀವು ನಾನು ಹೇಳುವಂತಹ ಒಂದಿಷ್ಟು ಮಾಹಿತಿಗಳನ್ನ ನೆನಪಿನಲ್ಲಿಟ್ಟುಕೊಂಡರೆ ಸಾಕು ನಿಮ್ಮ ಕೆಲಸ ಆಗುತ್ತೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬ ಮನೆಯ ಒಡತಿಗೆ ಮನೆಯ ಯಜಮಾನಿಗೆ ಅವರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ.
ಮೊದಲು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಾಗೂ ಹಾಗೂ ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ
ಹಂತ1 ನೀವು ಮೊದಲು ಕೆಳಗಿರುವ ಲಿಂಕ್ ಮೇಲೆ ಈ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತೆ
ಹಂತ 2 ನೀವು ಓಪನ್ ಮಾಡಿದ ಮೇಲೆ ಗೃಹಲಕ್ಷ್ಮಿ ಒಂದು ಫೋಟೋ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ.
ಅದಾದ ನಂತರ ನಿಮ್ಮ ಒಂದು ಅರ್ಜಿ ಸ್ಥಿತಿ ಲಿಂಕ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ
ಹಂತ 3 ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಒಂದು ಗೃಹಲಕ್ಷ್ಮಿ ಅರ್ಜಿಯೊಂದಿಗೆ ಲಾಗಿನ್ ಆಗಬೇಕಾಗುತ್ತೆ.
ಹಂತ 4 ನೀವು ಲಾಗಿನ್ ಆದ ನಂತರ ಕೆಳಗೆ ಸ್ವಲ್ಪ ಸ್ಕ್ರೀನ್ ಅನ್ನ ಮೇ ಮೇಲಕ್ಕೆ ಎತ್ತಬೇಕಾಗುತ್ತೆ ಅಲ್ಲಿ ನಿಮ್ಮ ಒಂದು ಸ್ಟೇಟಸ್ನ ತೋರಿಸುತ್ತದೆ ಅಲ್ಲಿ ಏನಾದರೂ ಸಮಸ್ಯೆ ಆಗಿದ್ದರೆ ಈ ಕೆಳಗಿನಂತೆ ನೀವು ಮಾಡಿಸಬೇಕಾಗುತ್ತದೆ.
ಈ ನಿಯಮಗಳನ್ನು ನೀವು ಅನುಸರಿಸದೇ ಇದ್ದಲ್ಲಿ ನಿಮ್ಮ ಒಂದು ಖಾತೆಗೆ ಹಣ ಜಮಾ ಆಗೋದಿಲ್ಲ
1) ಮೊದಲು ನೀವು ನಿಮ್ಮ ಒಂದು ಆಧಾರ ಕಾರ್ಡಿನಲ್ಲಿ ಹೆಸರನ್ನು ನೋಡಿಕೊಳ್ಳಬೇಕು
2) ನಿಮ್ಮ ಒಂದು ಹೆಸರನ್ನ ರೇಷನ್ ಕಾರ್ಡ್ ಅಲ್ಲಿ ಮತ್ತು ಆಧಾರ ಕಾರ್ಡಲ್ಲಿ ಎರಡರಲ್ಲೂ ಒಂದೇ ಹೆಸರು ಇದ್ದರೆ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆಯ ಹಣ ಎರಡು ಕೂಡ ಜಮಾ ಆಗುತ್ತೆ
3) ಆಧಾರ ಕಾರ್ಡ್ ಮತ್ತು ನಿಮ್ಮ ಒಂದು ರೇಷನ್ ಕಾರ್ಡನ್ನು ಹೊರತುಪಡಿಸಿ ನಿಮ್ಮ ಒಂದು ಬ್ಯಾಂಕ್ ಖಾತೆಯನ್ನು ಕೂಡ ಹೆಸರು ಒಂದೇ ಆಗಿರಬೇ
ಕು ಅದರ ಜೊತೆಗೆ ನಿಮ್ಮ ಒಂದು ಬ್ಯಾಂಕ್ ಖಾತೆಗೆ ನ್‌ಪಿಸಿಐ ಲಿಂಕ್ ಆಗಿರಬೇಕು ಹಾಗಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ.
Thans you........💓💓
----------------------------------------------------------------------------------------------------------------------------------- ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು, Youtube ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ
No comments: