ಬೆಳೆ ಪರಿಹಾರ ಹಣ ಬಂತು, ಈ ಜಿಲ್ಲೆಯವರೆಗೆ ಇಟ್ಟು ಹಣ ನಿಮ್ಮ ಜಿಲ್ಲೆ ಇದೇನಾ ಚೆಕ್ ಮಾಡಿಕೊಳ್ಳಿ ನಿಮ್ಮ ಜಿಲ್ಲೆಗೆ ಎಷ್ಟು ಹಣ ಬಂದಿದೆ ನೋಡಿಕೊಳ್ಳಿ

ಬೆಳೆ ಪರಿಹಾರ ಹಣ ಬಂತು, ಈ ಜಿಲ್ಲೆಯವರೆಗೆ ಇಟ್ಟು ಹಣ ನಿಮ್ಮ ಜಿಲ್ಲೆ ಇದೇನಾ ಚೆಕ್ ಮಾಡಿಕೊಳ್ಳಿ ನಿಮ್ಮ ಜಿಲ್ಲೆಗೆ ಎಷ್ಟು ಹಣ ಬಂದಿದೆ ನೋಡಿಕೊಳ್ಳಿ.




ಸಾರ್ವಜನಿಕರಲ್ಲರಿಗೂ ನಮಸ್ಕಾರಗಳು. ನಮ್ಮ ರಾಜ್ಯ ಸರ್ಕಾರದಿಂದ ರೈತರಿಗೆ ಒಂದು ಸಿಹಿ ಸುದ್ದಿಯನ್ನ ಈಗ  324 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ಅದು ಯಾವ ಸುದ್ದಿ, ಹೌದು ಹೀಗೆ ಜಿಲ್ಲೆವಾರು ರೈತರಿಗೆ ಒಂದು ಬೆಳೆ ಪರಿಹಾರ ಹಣವನ್ನ ಜಮ್ಮ ಮಾಡಲು ಸರ್ಕಾರ ಚಿಂತೆಯನ್ನು ನಡೆಸುತ್ತಾ ಇದೆ ಸದ್ಯದರಲ್ಲಿಯೇ ಎಲ್ಲಾ ರೈತರಿಗೆ ಅವರ ಖಾತೆಗೆ ಹಣ ಜಮ ಆಗೋದು ಖಚಿತವಾಗಿದೆ ಆದರೆ ಒಂದಿಷ್ಟು ಕಂಡಿಶನ್ಗಳು ಇವೆ ಆ ಕಂಡೀಶನ್ಗಳು ಏನು ಅಂತ ನೋಡ್ಕೊಂಡು ಬರೋಣ ಬನ್ನಿ ಸಂಪೂರ್ಣವಾಗಿ ನಮ್ಮ ಲೇಖನವನ್ನ ಓದಿ ಹಾಗಾದ್ರೆ ಮಾತ್ರ ನಿಮಗೆ ಎಲ್ಲ ಮಾಹಿತಿ ಅರ್ಥವಾಗುತ್ತದೆ ನೀವೇನಾದರೂ ನಮ್ಮ ಒಂದು youtube ಚಾನೆಲ್ ಫೇಸ್ಬುಕ್ ಪೇಜ್ instagram ಪೇಜ್ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಂಡಿಲ್ಲ ಅಂದ್ರೆ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಒಂದು ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಸೇರಿಕೊಳ್ಳಿ..


ಹೌದು ಈಗ ರೈತರು ಮಳೆ ಬರದೆ ಅವರ ಬೆಳೆಗಳು ಎಲ್ಲಾ ಹಾನಿ ಆಗಿರುತ್ತವೆ ಹಾಗಾಗಿ ಈಗ ಸರ್ಕಾರದವರು ಪ್ರತಿಯೊಬ್ಬ ರೈತರಿಗೂ ಸಹ ಬೆಳೆ ಪರಿಹಾರ ಹಣವನ್ನ ನೀಡುತ್ತಿದ್ದಾರೆ ಆದರೆ ಪ್ರತಿಯೊಬ್ಬ ರೈತರಿಗೂ ಎಷ್ಟು ಹಣ ಬರುತ್ತೆ ಅಂತ ಯಾರು ಸಹ ಊಹಿಸಲಾರರು ಯಾಕೆಂದರೆ ಪ್ರತಿಯೊಂದು ಜಿಲ್ಲೆಗೂ ಇಂತಿಷ್ಟು ಅನ್ನೋ ಹಾಗೆ ಈಗಾಗಲೇ ಪಟ್ಟಿಗಳನ್ನ ಬಿಡುಗಡೆ ಮಾಡಿದ್ದಾರೆ ಆ ಪಟ್ಟಿಗಳಲ್ಲಿ ಯಾವ ಜಿಲ್ಲೆಗೆ ಎಷ್ಟು ಹಣ ನೀಡಿದ್ದಾರೆ ಮತ್ತು ಯಾವ ತಾಲೂಕುಗಳಿಗೆ ಎಷ್ಟು ಹಣ ಕೊಡಬೇಕು ಎಂಬುದನ್ನು ಸಂಪೂರ್ಣವಾಗಿ ಮಾಹಿತಿಯನ್ನು ಕೊಟ್ಟಿರುತ್ತಾರೆ. ಅದೇ ರೀತಿಯಾಗಿ ಅಂತಿಷ್ಟು ಅಂತ ಮಾತ್ರ ರೈತರಿಗೆ ಅವರ ಒಂದು ಖಾತೆಗೆ ನೀರು ಬಗ್ಗೆ ಹಣ ಜಮಾ ಆಗುತ್ತೆ ಅಂತಾನೆ ಹೇಳಬಹುದು, 





ಆದರೆ ಇವರಿಗೆ ಮಾತ್ರ ಹಣ ಜಮಾ ಆಗೋದು: ಅವರು ಯಾರೆಂದರೆ ಯಾರ ಹತ್ತಿರ ತಮ್ಮ ರೈತರ ಎಫ್ಐಡಿಐಡಿ ಇರುತ್ತದೆಯೋ ಅಂತವರಿಗೆ ಮಾತ್ರ ಒಂದು ಬೆಳೆ ಪರಿಹಾರ ಹಣ ಜಮಾ ಆಗುತ್ತೆ ಅಂತಾನೆ ಹೇಳಬಹುದು.

ಈಗಾಗಲೇ ಎಲ್ಲಾ ರೈತರ ಹತ್ತಿರ ಎಫ್  ಡಿ ಐ ಡಿ ಎಲ್ಲರ ಹತ್ತಿರ ಸಹ ಇರುತ್ತದೆ ಹಾಗಾಗಿ ಇದ್ದವರ ಖಾತೆಗೆ ಸದ್ಯದರಲ್ಲಿಯೇ ನಿಮ್ಮ ಒಂದು ಖಾತೆಗೆ ಹಣ ಜಮಾ ಆಗುತ್ತೆ ಅಂತಾನೆ ಹೇಳಬಹುದು, ಯಾರೆಲ್ಲಾ ಒಂದು ಜಿಪಿಆರ್ಎಸ್ ಮೂಲಕ ನಿಮ್ಮ ಬೆಳೆಯನ್ನ ಸಮೀಕ್ಷೆ ಮಾಡಿದ್ದೀರೋ ಅಂಥವರ ಖಾತೆಗೆ ಬೇಗನೆ ಬೆಳೆ ಪರಿಹಾರ ಹಣ ಸಿಗುತ್ತೆ ಅಂತನೇ ಹೇಳಬಹುದು ಬೆಳೆ ಸಮೀಕ್ಷೆ ಮಾಡದೆ ಇದ್ರು ಸಹ ಅವರ ಖಾತೆಗೂ ಹಣ ಬೀಳುತ್ತೆ ಯಾಕೆ ಅಂದರೆ ಈಗ ಕೃಷಿ ಸಚಿವರು ಮೂರು ತಂಡಗಳನ್ನ ವಿಂಗಡಣೆ ಮಾಡಿ ತಂಡಗಳ ಜೊತೆಗೆ ಈಗಾಗಲೇ ಪರಿಶೀಲನೆ ನಡಿತಾ ಇದೆ ನಡೆದ ನಂತರ ಯಾವ ಜಿಲ್ಲೆಗೆ ಯಾವ ತಾಲೂಕುಗಳಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆಯೋ ಅಂತಹ ತಾಲೂಕುಗಳಿಗೆ ರೈತರ ಖಾತೆಗೆ ಹಣಜಮವಾಗುತ್ತೆ.

ಯಾವ ಯಾವ ಜಿಲ್ಲೆಗೆ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ನೋಡಿಕೊಂಡು ಬರೋಣ ಬನ್ನಿ:

ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ರೂ ಅನುದಾನ ಬಿಡುಗಡೆ. ಈ ಜಿಲ್ಲೆಗಳಿಗೆ ಮಾತ್ರ ಹಣ ಜಮಾ

ಜಿಲ್ಲೆಯ ಹೆಸರುಗಳು   

ಪರಿಹಾರ ಧನ

 

ಬೆಂಗಳೂರು ನಗರ

7.50 ಕೋಟಿ

ಬೆಂಗಳೂರು ಗ್ರಾಮಾಂತರ

 6.ಕೋಟಿ

ರಾಮನಗರ

7.50 ಕೋಟಿ

ಕೋಲಾರ

9 ಕೋಟಿ

ತುಮಕೂರು

15 ಕೋಟಿ

ಚಿತ್ರದುರ್ಗ

9 ಕೋಟಿ

ದಾವಣಗೆರೆ

9 ಕೋಟಿ

 ಚಾಮರಾಜನಗರ

 7.50 ಕೋಟಿ

 ಮೈಸೂರು

 13.50ಕೋಟಿ

 ಮಂಡ್ಯ

 10.50ಕೋಟಿ

 ಬಳ್ಳಾರಿ

 7.50ಕೋಟಿ

 ಕೊಪ್ಪಳ

 10.50ಕೋಟಿ

 ರಾಯಚೂರು

 9.ಕೋಟಿ

 ಕಲ್ಬುರ್ಗಿ

 16.50ಕೋಟಿ

 ಬೀದರ್

 4.50ಕೋಟಿ

 ಬೆಳಗಾವಿ

 22.50ಕೋಟಿ

 ಬಾಗಲಕೋಟೆ

 13.50ಕೋಟಿ

 ವಿಜಯಪುರ

 18ಕೋಟಿ

 ಗದಗ್

 10.50ಕೋಟಿ

 ಹಾವೇರಿ

 12ಕೋಟಿ

 ಧಾರವಾಡ

 12ಕೋಟಿ


ಇದನ್ನು ಓದಿ :        ಗಂಗಾ ಕಲ್ಯಾಣ ಯೋಜನೆ


 ಶಿವಮೊಗ್ಗ

 10.50ಕೋಟಿ

 ಹಾಸನ

12.ಕೋಟಿ

 ಚಿಕ್ಕಮಂಗಳೂರು

 12.ಕೋಟಿ

 ಕೊಡಗು

 7.50  ಕೋಟಿ

 ದಕ್ಷಿಣ ಕನ್ನಡ

 3 ಕೋಟಿ

 ಉತ್ತರ ಕನ್ನಡ

16.50 ಕೋಟಿ

 ಯಾದಗಿರಿ

  9 ಕೋಟಿ

 ವಿಜಯನಗರ

 9 ಕೋಟಿ

 ಒಟ್ಟು ಜಿಲ್ಲೆಗಳ ಮೊತ್ತ

 324 ಕೋಟಿ

 

 



















ಈ ಎಲ್ಲಾ ಜಿಲ್ಲೆಗಳಿಗೆ ಅನುಗುಣವಾಗಿ ಈ ಬರ ಪರಿಹಾರ ಹಣವನ್ನ ಈಗ ಬಿಡುಗಡೆ ಮಾಡಿದರೆ ಈ ರೀತಿಯಾಗಿ ಜಿಲ್ಲೆವಾರು ಹಣ ಬಿಡುಗಡೆಯಾಗಿದೆ ಸದ್ಯದರಲ್ಲಿಯೇ ನಿಮ್ಮ ಒಂದು ಖಾತೆಗೆ ಹಣ ಜಮಾ ಆಗುತ್ತೆ ಅಂತ ಕೃಷಿ ಸಚಿವರು ಮಾಹಿತಿಯನ್ನು ತಿಳಿಸಿದ್ದಾರೆ ಅಂತಾನೆ ಹೇಳಬಹುದು ನಿಮಗೆ ಈ ಲೇಖನ ಇಷ್ಟ ಆದರೆ ಆದಷ್ಟು ಎಲ್ಲರಿಗೆ ಶೇರ್ ಮಾಡಿ ಮತ್ತು ಸಪೋರ್ಟ್ ಮಾಡಿ ಫಾಲೋ ಮಾಡಿ\


Thans you........💓💓


----------------------------------------------------------------------------------------------------------------------------------

ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ


-------------------------------------------------------------------------------------------------------------------------



ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.


                                       **** ಲೇಖನ ಮುಕ್ತಾಯ ****


       ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು


       ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

 

       ಸಬ್ ಸ್ಕ್ರೈಬ್ ಆಗಲು, Youtube 

 

       ಲಿಂಕ್ ಮೇಲೆ ಕ್ಲಿಕ್ ಮಾಡಿ





ಬರ  ಪರಿಹಾರ ಹಣ  estu ಬರುತೆ ಬಂತು ಈ ಜಿಲ್ಲೆಯವರಿಗೆ ನಿಮ್ಮ ಹೆಸರು ಇದೇನಾ ಚೆಕ್  madkoli










No comments: