ಸಾರ್ವಜನಿಕರಲ್ಲರಿಗೂ ನಮಸ್ಕಾರಗಳು. ಇವತ್ತಿನ ವರದಿ ಪ್ರಕಾರ ರಾಜ್ಯದಲ್ಲಿ ಈಗ ಒಟ್ಟಾರೆ 2.9 ಲಕ್ಷ ಕುಟುಂಬಗಳಿಗೆ ಶೀಘ್ರವೇ ಹೊಸ ಪಂಡಿತರ ಚೀಟಿ ವಿತರಣೆ ಆಗುವ ಸಾಧ್ಯತೆ ಇದೆ ಯಾವ ದಿನಾಂಕದಂದು ಕುಟುಂಬಗಳಿಗೆ ರೇಷನ್ ಕಾರ್ಡ್ ಅನ್ನು ಒದಗಿಸುತ್ತಾರೆ ಅಂತ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಿ ಅದಕ್ಕೂ ಮುಂಚೆ ನೀವು ಇನ್ನೂ ನಮ್ಮ ಒಂದು ಸೋಶಿಯಲ್ ಮೀಡಿಯಾ ಪ್ರಾಬ್ಲಮ್ ಗಳನ್ನ ಚೆಕ್ ಮಾಡಿಲ್ಲ ಅಂದ್ರೆ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಒಂದು ಸೋಶಿಯಲ್ ಮೀಡಿಯಾಗಳನ್ನ ಎಲ್ಲವನ್ನು ಚೆಕ್ ಮಾಡಿಕೊಳ್ಳಿ ಅದೇ ರೀತಿಯಾಗಿ ಕೆಳಗಿರುವಂತ ಟೆಲಿಗ್ರಾಂ ಗ್ರೂಪ್ಗೆ ಸೇರಿಕೊಳ್ಳಿ ಇಂತಹ ಹೆಚ್ಚಿನ ಮಾಹಿತಿಗಳನ್ನ ಅದರಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
ಹೌದು ಈಗ ಕೆಎಚ್ ಮುನಿಯಪ್ಪ ಆಹಾರ ಮತ್ತು ನಾಗರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯಾಪಾರ ಸಚಿವರು ಮಾಹಿತಿಯನ್ನು ತಿಳಿದರೆ ರಾಜ್ಯದಲ್ಲಿ ಈಗಾಗಲೇ 2.9 ಲಕ್ಷ ಅರ್ಜಿಗಳು ಸಲಿಗೆ ಆಗಿವೆ. ಅದರಲ್ಲಿ ಈಗ 2.9 ಲಕ್ಷ ಅರ್ಜಿಗಳ ಒಂದು ರೇಷನ್ ಕಾರ್ಡ್ ವಿತರಣೆ ಪರಿಶೀಲನೆ ಮಾಡಿ ಆನಂತರ 2.9 ಲಕ್ಷ ಕುಟುಂಬಗಳಿಗೆ ಒಂದು ಉಚಿತ ಪಂಡಿತರ ಚೀಟಿಯನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ ಅಂತಾನೆ ಹೇಳಬಹುದು.
ಈಗ ಆಹಾರ ಇಲಾಖೆ ಸಚಿವರೇ ಕೇಜ್ ಮುನಿಯಪ್ಪನವರೇ ನೇರವಾಗಿ ಮಾಹಿತಿ ನೀವು ಸಲ್ಲಿಸಿದಂತಹ ಅರ್ಜಿಗಳು ಈಗ ಪರಿಶೀಲನೆ ಆಗುತ್ತಾ ಇದ್ದಾವೆ ಆದ ನಂತರ ಪ್ರತಿಯೊಬ್ಬ ಕುಟುಂಬಗಳಿಗೆ ಸದ್ಯದರಲ್ಲಿಯೇ ನಿಮ್ಮ ಒಂದು ಪಂಡಿತರ ಚೀಟಿಗಳು ನಿಮ್ಮ ಒಂದು ಕೈ ಸೇರಲು ಇನ್ನೂ ಹೆಚ್ಚು ಸಮಯ ಬೇಕಿಲ್ಲ ಅಂತ ಆಹಾರ ಇಲಾಖೆ ಸಚಿವ ಕೆಹೆಚ್ ಮುನಿಯಪ್ಪನವರು ಹೇಳಿದ್ದಾರೆ.
ಆದರೆ ಈ ರೀತಿಯಾಗಿ ಕಂಡಿಶನ್ಗಳನ್ನ ಸಹ ಕೊಟ್ಟಿದ್ದಾರೆ ಅವು ಯಾವ ಕಂಡೀಶನ್ಗಳು ಮತ್ತು ಈ ಕಂಡಿಶನ್ ಗಳಲ್ಲಿ ಏನೆಲ್ಲಾ ಇದೆ ಈ ಕಂಡಿಶನ್ ಗಳಲ್ಲಿ ಯಾರು ಈ ಕಂಡಿಶನ್ ಗಳಿಗೆ ಅನ್ವಯವಾಗುತ್ತಾರೋ ಅಂತವರಿಗೆ ಒಂದು ಬಿಪಿಎಲ್ ಕಾರ್ಡ್ ಸಿಗೋದಿಲ್ಲ ಸಹ ಅಂತ ಹೇಳಿದ್ದಾರೆ.
ಆ ಕಂಡೀಶನ್ಗಳು ಏನು ಕಂಡೀಶನ್ಗಳು ಯಾರಿಗೆ ಅನ್ವಯವಾಗುತ್ತವೆ ಎಂಬುದನ್ನ ಈ ಕೆಳಗಿನಂತೆ ತಿಳಿಸಲಾಗಿದೆ ದಯವಿಟ್ಟು ಇದನ್ನ ಒಮ್ಮೆ ನೋಡಿಕೊಳ್ಳಿ.
ಆನಂತರ ನಿಮ್ಮ ಒಂದು ರೇಷನ್ ಕಾರ್ಡ್ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಾಗಿದೆ ಎಂದು ತಿಳಿದುಕೊಳ್ಳಲು ಕೆಳಗಿನ ವಿಡಿಯೋವನ್ನು ಕ್ಲಿಕ್ ಮಾಡಿ ನೋಡಿಕೊಳ್ಳಿ.
ಅನಂತರ ನಿಮ್ಮ ಒಂದು ರೇಷನ್ ಕಾರ್ಡ್ ಗಳು ಸದ್ಯದಲ್ಲೇ ನಿಮ್ಮ ಒಂದು ಕೈ ಸೇರಲು ಇನ್ನು ಹೆಚ್ಚು ಸಮಯ ಬೇಕಿಲ್ಲ ಅಂತ ಹೇಳಬಹುದು ನಿಮಗೆ ಏನಾದರೂ ಈ ಲೇಖನ ಇಷ್ಟ ಆದರೆ ಆದಷ್ಟು ಹೆಚ್ಚು ಜನರಿಗೆ ಈ ಲೇಖನವನ್ನ ಶೇರ್ ಮಾಡಿ ಇಂತಹ ಇನ್ನೂ ಹೆಚ್ಚಿನ ಒಂದು ಮಾಹಿತಿಗಳು ಬೇಕಾದರೆ ನಮ್ಮ ಒಂದು ಪೇಜ್ಗೆ ಫಾಲೋ ಮಾಡಿಕೊಳ್ಳಿ ಇತರೆ ನಮ್ಮ ಒಂದು ಸೋಶಿಯಲ್ ಮೀಡಿಯಾ ಫ್ಲಾಟ್ ಗಳನ್ನು ಸೇರಿಕೊಳ್ಳಿ. ಎಲ್ಲರಿಗೂ ಧನ್ಯವಾದಗಳು ಮುಂದಿನ ಒಂದು ಲೇಖನದೊಂದಿಗೆ ನಿಮ್ಮ ಜೊತೆ ಸಿಗುತ್ತೇನೆ.
Thans you........💓💓
----------------------------------------------------------------------------------------------------------------------------------
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ
No comments: