ಕಟ್ಟಡ ಮತ್ತು ಇತರೆ ನಿರ್ಮಾಣ
ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್
ಕರ್ನಾಟಕ
ಕಟ್ಟಡ
ಮತ್ತು
ಇತರೆ
ನಿರ್ಮಾಣ
ಕಾರ್ಮಿಕರ
ಕಲ್ಯಾಣ
ಮಂಡಳಿಯು
2023-24 ನೇ
ಸಾಲಿಗೆ
ಮಂಡಳಿಯಿಂದ
ವಿತರಿಸಲಾದ
ಉಚಿತ
ಲ್ಯಾಪ್ಟಾಪ್ ಪಡೆಯಲು ಮಂಡಳಿಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ
ಕಟ್ಟಡ
ಕಾರ್ಮಿಕರ
ಮಕ್ಕಳಿಂದ
ಅರ್ಜಿಗಳನ್ನು
ಆಹ್ವಾನಿಸಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿ ಗಳಿಗೆ ತಮ್ಮ ಜಿಲ್ಲೆಯಲ್ಲಿ ನೀವು ಅರ್ಜಿ ಸಲ್ಲಿಸ ಬೇಕು. ಜಿಲ್ಲೆಯ ಸುತ್ತಮುತ್ತಲಿನ
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸ ಬೇಕು ಅಂದು ಕೊಂಡ ವಿದ್ಯಾರ್ಥಿ ಗಳು
ಆಸಕ್ತರು, ತಮ್ಮ ಅರ್ಜಿಗಳನ್ನು ತಾಲೂಕು ಕಾರ್ಮಿಕ ನಿರೀಕ್ಷಕರು ಅಥವಾ ಹಿರಿಯ ಕಾರ್ಮಿಕ ನಿರೀಕ್ಷಕರಿಂದ ನಮೂನೆಗಳನ್ನು ಪಡೆದು, ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಸೆಪ್ಟೆಂಬರ್ 1 5 ರೊಳಗೆ ಮಂಡಳಿಯ ಕಛೇರಿಯಲ್ಲಿ ಸಲ್ಲಿಸ ಬೇಕು. ಅರ್ಜಿಯನ್ನು ಯಲ್ಲಿ ಹೇಗೆ ಸಲ್ಲಿಸ ಬೇಕು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವಿಭಾಗದ ಕಾರ್ಮಿಕ ಅಧಿಕಾರಿ ಗಳಿಗೆ ಸಲ್ಲಿಸ ಬೇಕು.
ದೂರವಾಣಿ ಸಂಖ್ಯೆ :- 08
No comments: