ಸಾರ್ವಜನಿಕರೆಲ್ಲರಿಗೂ ನಮಸ್ಕಾರಗಳು ಹಾಗೂ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಏಕೆಂದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ನಿಗಮ ದ ವತಿಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಉಚಿತ ಬೋರ್ವೆಲ್ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸುತ್ತೇನೆ ಲೇಖನವನ್ನ ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ನಿಮ್ಮ ಕುಟುಂಬಗಳಿಗೂ ಆದಷ್ಟು ಶೇರ್ ಮಾಡಿ ಫೇಸ್ಬುಕ್ ಪೇಜ್ ಹಾಗೂ ನಮ್ಮೊಂದಿಗೆ ಸೇರಿಕೊಳ್ಳಿ.
ಹೌದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ಹಾಗೂ ಯಾವ ಯಾವ ಜಿಲ್ಲೆಗಳಿಗೆ ಈ ಕೊಳವೆಬಾವಿ ಸಿಗುತ್ತೆ. ಮತ್ತು ಯಾವ ಜನಾಂಗದವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಇವೆಲ್ಲ ಮಾಹಿತಿಯು ಎಲೆಕನದಲ್ಲಿ ಸಿಗುತ್ತೆ ಸಂಪೂರ್ಣವಾಗಿ ಓದಿ.
ಈ ನಿಯಮಗಳನ್ನ ನೀವು ಅನುಸರಿಸಲೇಬೇಕು:
ಅಡ್ಡಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಕಾರ್ಡ್ ಜೋನಿ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು ಶ್ರೀ ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವೂ ಇದ್ದರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪುಸ್ತಕ ಬ್ಯಾಂಕ್ ಪುಸ್ತಕದಲ್ಲಿ ಹೆಸರು ಸರಿ ಇದ್ದು ಹೊಂದಾಣಿಕೆಯಾಗಬೇಕು.
ಒಂದು ಬಾರಿ ನಿಗಮದಿಂದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತವರ ಹಾಗೂ ಅವರ ಕುಟುಂಬದವರ ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಇರುವುದಿಲ್ಲ.
ಯಾವ ಯಾವ ಜಿಲ್ಲೆಗಳಿಗೆ ಈ ಯೋಜನೆ ಬಂದಿದೆ ಈ ಕೆಳಗಿನಂತಿವೆ ನೋಡಿ:
ಕ್ರ ಸಂ | ಜಿಲ್ಲೆಯಹೆಸರು | ಕ್ರ ಸಂ | ತಾಲ್ಲೂಕುಗಳಹೆಸರು |
1 | ಬೆಂಗಳೂರು ನಗರ | 1 | ಆನೇಕಲ್ |
| | 2 | ಬೆಂಗಳೂರು ಪೂರ್ವ |
| | 3 | ಬೆಂಗಳೂರು ಉತ್ತರ |
| | 4 | ಬೆಂಗಳೂರು ದಕ್ಷಿಣ |
2 | ಬೆಂಗಳೂರ ಗ್ರಾಮಾಂತರ | 5 | ದೇವನಹಳ್ಳಿ |
| | 6 | ದೊಡ್ಡಬಳ್ಳಾಪುರ |
| | 7 | ಹೊಸಕೋಟೆ |
| | 8 | ನೆಲಮಂಗಲ |
3 | ರಾಮನಗರ | 9 | ಕನಕಪುರ |
| | 10 | ರಾಮನಗರ |
4 | ತುಮಕೂರು | 11 | ಚಿಕ್ಕನಾಯಕನಹಳ್ಳಿ |
| | 12 | ಕೊರಟಗೆರೆ |
| | 13 | ಮಧುಗಿರಿ |
5 | ಚಿತ್ರದುರ್ಗ | 14 | ಚಿತ್ರದುರ್ಗ |
| | 15 | ಹೊಳಲ್ಕೆರೆ |
6 | ಕೋಲಾರ | 16 | ಬಂಗಾರಪೇಟೆ |
| | 17 | ಕೋಲಾರ |
| | 18 | ಮಾಲೂರು |
| | 19 | ಮುಳಬಾಗಿಲು |
| | 20 | ಶ್ರೀನಿವಾಸಪುರ |
7 | ಚಿಕ್ಕಬಳ್ಳಾಪುರ | 21 | ಚಿಕ್ಕಬಳ್ಳಾಪುರ |
| | 22 | ಚಿಂತಾಮಣಿ |
| | 23 | ಗೌರಿಬಿದನೂರು |
| | 24 | ಗುಡಿಬಂಡೆ |
| | 25 | ಶಿಡ್ಲಘಟ್ಟ |
8 | ದಾವಣಗೆರೆ | 26 | ಜಗಳೂರು |
9 | ಬೆಳಗಾವಿ | 27 | ಅಥಣಿ |
| | 28 | ಬೈಲಹೊಂಗಲ |
| | 29 | ರಾಮದುರ್ಗ |
| | 30 | ಸವದತ್ತಿ |
10 | ಬಾಗಲಕೋಟೆ | 31 | ಬಾದಾಮಿ |
| | 29 | ರಾಮದುರ್ಗ |
| | 30 | ಸವದತ್ತಿ |
ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಮತ್ತು ತುಮಕೂರು
ಮೇಲೆ ತಿಳಿಸಿದ ಹಾಗೆ ಮೇಲಿರುವ ಜಿಲ್ಲೆಗಳಿಗೆ ರೂಪಾಯಿ 4.75 ಲಕ್ಷ ಇದರಲ್ಲಿ ವಿದ್ಯುತೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರುಪಾಯಿ 75,000ಗಳನ್ನ ಎಸ್ಕಾಂ ಗಳಿಗೆ ಪಾವತಿಸಲಾಗುತ್ತದೆ. ಮತ್ತು ಇನ್ನುಳಿದ ಜಿಲ್ಲೆಗಳಿಗೆ 3,75,000 ರೂ ದಲ್ಲಿ ವಿದ್ಯುತೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ 75,000ಗಳನ್ನ ಹೆಸ್ಕಾಂ ಗಳಿಗೆ ಪಾವತಿಸಲಾಗುತ್ತದೆ.
ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂಪಾಯಿ 50,000ಗಳನ್ನ ಸಾಲವನ್ನು ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ ಈ ಕೆಳಗಿನಂತೆ ಜಿಲ್ಲೆಗಳಿಗೆ ಕೂಡ ಗಂಗಾ ಕಲ್ಯಾಣಿ ನೀರಾವರಿ ಯೋಜನೆ ಸಿಗುತ್ತದೆ.
ಉಡುಪಿ ದಕ್ಷಿಣ ಕನ್ನಡ ಕೊಡಗು ಉತ್ತರ ಕನ್ನಡ ಚಿಕ್ಕಮಂಗಳೂರು ಶಿವಮೊಗ್ಗ ಮತ್ತು ಹಾಸನ
ಕನಿಷ್ಠ ಒಂದು ಎಕ್ಕರೆ ಜಮೀನು ಹೊಂದಿರಬೇಕು. ಉಳಿದ ಜಿಲ್ಲೆಯಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ ಎರಡು ಎಕರೆ ಜಮೀನು ಇರಬೇಕು.
ಈ ಜನಾಂಗದವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ವಿಶ್ವಕರ್ಮ ಉಪ್ಪಾರ ಅಂಬಿಗ ಸವಿತಾ ಮಡಿವಾಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ ಒಕ್ಕಲಿಗ ಲಿಂಗಾಯತ್ ಕಾಡುಗೊಲ್ಲ ಹಟ್ಟಿಗೊಲ್ಲ ಮಾರಾಟ ಮತ್ತು 2a ಪ್ರವರ್ಗ1 3A ಮತ್ತು 3ಬಿ ನಲ್ಲಿ ಉಳಿದ ಹಿಂದುಳಿದ ವರ್ಗಗಳ ಇಲಾಖೆ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:
ನೀವು ಅರ್ಜಿ ಸಲ್ಲಿಸಲು ಸೇವಾ ಸಿಂಧು ಹೋಟೆಲ್ ಗೆ ಭೇಟಿ ನೀಡಬೇಕಾಗುತ್ತದೆ, ಈ ಅರ್ಜಿಯನ್ನ ನೀವು ಗ್ರಾಮವನ್ನು ಬೆಂಗಳೂರು ಒನ್ ಮತ್ತು ಕರ್ನಾಟಕವನ್ನು ಸೇವಾಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ನಿಗಮದ ವೆಬ್ಸೈಟ್ ಗೆ ಭೇಟಿ ನೀಡುತ್ತದೆ, ಇಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು ಹಾಗೂ ನಿಮಗೆ ಅಲ್ಲಿ ಏನಾದರೂ ಸಮಸ್ಯೆಯಾದರೆ ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ 08022374832 ಮತ್ತು :8050770004 :8050770005
ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆಯನ್ನು ವೆಬ್ ಸೈಟಲ್ಲಿ ನೀಡಲಾಗಿದ್ದು ಅದರಂತೆ ಸಂಪರ್ಕಿಸಬಹುದು ಆನ್ಲೈನ್ ಮುಖಾಂತರ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯತೆ ದಾಖಲಾತಿಗಳೊಂದಿಗೆ 31-10-20 23ರ ಒಳಗೆ ಸೇವಾ ಸಿಂಧು ಪಾತ್ರಾಂಶದ ಮೂಲಕ ಅರ್ಜಿಯನ್ನ ಸಲ್ಲಿಸಬಹುದು.
Thans you........💓💓
----------------------------------------------------------------------------------------------------------------------------------
ಹಾಗೆ ನಮ್ಮ ಯುಟ್ಯೂಬ್ ಚಾನೆಲ್ ಫೇಸ್ಬುಕ್ ಟ್ವಿಟ್ಟರ್ ಇನ್ ವೆಬ್ ಸೈಟ್ ಗೆ ಭೇಟಿ ನೀಡಿ
-------------------------------------------------------------------------------------------------------------------------
ದಯವಿಟ್ಟು ಗಮನಿಸಿ: ಸಾರ್ವಜನಿಕ ಸೇವಾ ಯೋಜನೆಗಳು ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಹಾಕುತ್ತಿಲ್ಲ.
**** ಲೇಖನ ಮುಕ್ತಾಯ ****
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು, Youtube
ಲಿಂಕ್ ಮೇಲೆ ಕ್ಲಿಕ್ ಮಾಡಿ
Read more ...